Home ಧಾರ್ಮಿಕ ಸುದ್ದಿ ನಿಟ್ಟೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಪರಿವಾರ ದೈವಗಳ ಗುಡಿ: ಶಿಲಾನ್ಯಾಸ

ನಿಟ್ಟೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಪರಿವಾರ ದೈವಗಳ ಗುಡಿ: ಶಿಲಾನ್ಯಾಸ

865
0
SHARE

ಮಲ್ಪೆ : ನಿಟ್ಟೂರು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಶಿಥಿಲಗೊಂಡ ಕಂಬೆರ್ಲ ಗುಡಿ, ಬೆರ್ಮೆರ ಗುಂಡ, ಅಜಕಾಯ ಪೀಠ, ಕೊರಗಜ್ಜನ ಗುಡಿ, ತುಳಸಿ ಕಟ್ಟೆ, ಗುಳಿಗನ ಗುಡಿ ಮರು ನಿರ್ಮಾಣ ಶಿಲಾನ್ಯಾಸ ಸಮಾರಂಭವು ನ. 6ರಂದು ಜರಗಿತು.

ದಾನಿಗಳಾದ ಸಂಜೀವ ಜತ್ತನ್‌, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಸುರೇಂದ್ರ ಮೆಂಡನ್‌, ಸುರೇಶ್‌ ಸುವರ್ಣ, ಹರೀಶ್‌ ನಿಟ್ಟೂರು, ಬಾಲು ಮತ್ತು ಮಂಜುನಾಥ, ನೂತನ ಬಿಂಬಗಳ ದಾನಿಗಳಾದ ಸಂಜೀವ, ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಮೆಂಡನ್‌, ನಿತ್ಯಾನಂದ ಸೇರಿಗಾರ, ನಾರಾಯಣ ಜತ್ತನ್‌, ಸಾಧು ಶೆಟ್ಟಿ, ಗುರಿಕಾರರಾದ ಭಾಸ್ಕರ್‌ ಶೆಟ್ಟಿ , ರಂಜನ್‌ ಶೆಟ್ಟಿ ನಿಟ್ಟೂರು, ಜನಾರ್ದನ ನಿಟ್ಟೂರು ಹಾಗೂ ಹತ್ತು ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here