Home ಧಾರ್ಮಿಕ ಸುದ್ದಿ ಮಳೆಗಾಗಿ ಏಕಾದಶ ರುದ್ರಾಭಿಷೇಕ

ಮಳೆಗಾಗಿ ಏಕಾದಶ ರುದ್ರಾಭಿಷೇಕ

ಮಲ್ಪೆ ಶಿವಪಂಚಾಕ್ಷರಿ ಭಜನ ಮಂದಿರ

141
0
SHARE

ಮಲ್ಪೆ: ಪ್ರಸ್ತುತ ಮಳೆಯ ವಿಳಂಬದಿಂದಾಗಿ ಕುಡಿಯುವ ನೀರಿಲ್ಲದೆ ಜನರು ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಡಿನ ಸುಭಿಕ್ಷೆ, ಉತ್ತಮ ಮಳೆಗಾಗಿ ಮಲ್ಪೆ ಕೊಳ ಶಿವಪಂಚಾಕ್ಷರಿ ಭಜನ ಮಂದಿರದಲ್ಲಿ ಏಕಾದಶ ರುದ್ರಾಭಿಷೇಕ ಮತ್ತು ಮಹಾರುದ್ರ ಪಾರಾಯಣವು ಸೋಮವಾರ ಬ್ರಹ್ಮವಿಷ್ಣು ಮಹೇಶ್ವರ ದೇವಸ್ಥಾನದ ಬಾಲಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ನಡೆಯಿತು.

ಭಜನ ಮಂದಿರದ ಅಧ್ಯಕ್ಷ ಜಯ ಸಾಲ್ಯಾನ್‌, ಕಾರ್ಯದರ್ಶಿ ಸತೀಶ್‌ ಕುಂದರ್‌, ಗೌರವಾಧ್ಯಕ್ಷ ಶೇಷಪ್ಪ ಸಾಲ್ಯಾನ್‌, ಕೇಶವ ಸಾಲ್ಯಾನ್‌, ಶಿವ ಟಿ. ಅಮೀನ್‌, ಮಾತೃ ಮಂಡಳಿ ಪೂರ್ಣಿಮಾ ಜಯ ಸಾಲ್ಯಾನ್‌ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here