Home ಧಾರ್ಮಿಕ ಕಾರ್ಯಕ್ರಮ ಗುರುರಾಘವೇಂದ್ರ ಸ್ವಾಮಿ ಆರಾಧನೆ

ಗುರುರಾಘವೇಂದ್ರ ಸ್ವಾಮಿ ಆರಾಧನೆ

ತೋಟದಮನೆ ಶಿರ್ಡಿ ಸಾಯಿಬಾಬ ಮಂದಿರ

2241
0
SHARE

ಮಲ್ಪೆ: ಕೊಡವೂರು ತೋಟದಮನೆ ಶಿರ್ಡಿ ಸಾಯಿಬಾಬ ಮಂದಿರದ ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶನಿವಾರ 348ನೇ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.

ಆ ಪ್ರಯುಕ್ತ ಬೆಳಗ್ಗೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಅಲಂಕಾರ ಪೂಜೆ, ಮಹಾಪೂಜೆ, ಭಜನೆ ನಡೆಯಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಂದಿರದ ಧರ್ಮದರ್ಶಿಕೆ. ದಿವಾಕರ ಶೆಟ್ಟಿ ಹಾಗೂ ಭಕ್ತ ಜನರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here