Home ಧಾರ್ಮಿಕ ಸುದ್ದಿ ಮಕರ ಸಂಕ್ರಮಣ: ಧರ್ಮಸ್ಥಳ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚು

ಮಕರ ಸಂಕ್ರಮಣ: ಧರ್ಮಸ್ಥಳ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚು

468
0
SHARE

ಬೆಳ್ತಂಗಡಿ : ಮಕರ ಸಂಕ್ರಮಣ ಹಬ್ಬದ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿದ್ದು, ಧರ್ಮಸ್ಥಳ ಕ್ಷೇತ್ರದಲ್ಲೂ ಭಕ್ತಜನ ಸಂದಣಿ ಹೆಚ್ಚಿದ್ದು, ದೇವರ ದರ್ಶನ ಪಡೆದಿದ್ದಾರೆ.

ಸೋಮವಾರವೇ ಹಬ್ಬ ಬಂದಿರುವು ದರಿಂದ ಹೆಚ್ಚಿನ ಭಕ್ತರ ಸಂಖ್ಯೆಯಿದ್ದು, ಸುಮಾರು 40 ಸಾವಿರ ಮಂದಿ ದೇವರ ದರ್ಶನ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಹೊರತುಪಡಿಸಿ, ಜ. 12ರಿಂದ 15ರ ವರೆಗೆ ರಜೆ ಇದ್ದು, ಹೆಚ್ಚಿನ ಭಕ್ತರು ಧಾರ್ಮಿಕ ಕ್ಷೇತ್ರಗಳತ್ತ ತೆರಳಿದ್ದಾರೆ.

LEAVE A REPLY

Please enter your comment!
Please enter your name here