SHARE

ತ್ಯಾಗಮೂರ್ತಿ ಶ್ರವಣಬೆಳಗೊಳದ ಶ್ರೀ ಬಾಹುಬಲಿ ಮಹಾಮಸ್ತಾಕಾಭಿಷೇಕ ಉತ್ಸವಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ…ಫೆ.17ರಿಂದ ಬಾಹುಬಲಿ ಮೂರ್ತಿಗೆ ಮಹಾಮಸ್ತಾಕಾಭಿಷೇಕ ನಡೆಯಲಿದ್ದು, ವಿಂಧ್ಯಗಿರಿ ಬೆಟ್ಟದ ಮೇಲಿನ ಸಿದ್ಧತೆ ಕುರಿತ ಮಾಹಿತಿ ಇಲ್ಲಿದೆ…

LEAVE A REPLY

Please enter your comment!
Please enter your name here