Home ಧಾರ್ಮಿಕ ಸುದ್ದಿ ಮಹಾಲಿಂಗೇಶ್ವರ ಕ್ಷೇತ್ರ: ಜಾತ್ರೆ ಸಂಪನ್ನ

ಮಹಾಲಿಂಗೇಶ್ವರ ಕ್ಷೇತ್ರ: ಜಾತ್ರೆ ಸಂಪನ್ನ

943
0
SHARE

ಬಂಟ್ವಾಳ ಎ. 19: ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಸಂಪನ್ನಗೊಂಡಿತು.

ಎ. 14ರಂದು ಧ್ವಜಾರೋಹಣ, 15ರಂದು ಮಹಾಪೂಜೆ, ಬಯನಬಲಿ ಉತ್ಸವ, ದೇವರ ಕಟ್ಟೆ ಪೂಜೆ, ಎ. 16ರಂದು ಮಹಾಪೂಜೆ, ರಾತ್ರಿ ನಡುಬಲಿ ಉತ್ಸವ, 17ರಂದು ಬೆಳಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ರಥಾರೋಹಣ, ಅಪರಾಹ್ನ ಮಹಾಸಂತರ್ಪಣೆ, ರಾತ್ರಿ ರಥೋತ್ಸವ, 18ರಂದು ಬೆಳಗ್ಗೆ ಕವಾಟೋದ್ಘಾಟನೆ, ಚೂರ್ಣೋತ್ಸವ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಅವಭೃಥ, ಸುಡುಮದ್ದು ಪ್ರದರ್ಶನ, ನಾಗನಕಟ್ಟೆ ಪೂಜೆ, ಧ್ವಜಾವರೋಹಣ, ಮಹಾಪೂಜೆ, ಪ್ರಸಾದ ವಿತರಣೆ ಜರಗಿತು.

LEAVE A REPLY

Please enter your comment!
Please enter your name here