Home ಧಾರ್ಮಿಕ ಕಾರ್ಯಕ್ರಮ ಶ್ರೀನಿವಾಸ ಪದಾವತಿಯಂತೆ ನಿತ್ಯಕಲ್ಯಾಣ: ಪಲಿಮಾರು ಶ್ರೀ ಆಶಯ

ಶ್ರೀನಿವಾಸ ಪದಾವತಿಯಂತೆ ನಿತ್ಯಕಲ್ಯಾಣ: ಪಲಿಮಾರು ಶ್ರೀ ಆಶಯ

1255
0
SHARE

ಉಡುಪಿ: ಪಾಶ್ಚಾತ್ಯ ಸಂಸ್ಕೃತಿಯಂತೆ ವಿವಾಹವಾಗಿ ಪತಿ ಪತ್ನಿಯರು ವಿಚ್ಚೇದನ ಮಾಡಿಕೊಳ್ಳುವುದನ್ನು ಬಿಟ್ಟು, ಪದ್ಮಾವತಿ ಶ್ರೀನಿವಾಸ ದೇವರಂತೆ ನಿತ್ಯಕಲ್ಯಾಣವಾಗಿ ದಾಂಪತ್ಯ ಜೀವನವನ್ನು ನಡೆಸಿ ಹಿಂದೂ ಸಂಸ್ಕೃತಿ ಭಾರತೀಯ ಸಂಸ್ಕೃತಿಯನ್ನು ಬೆಳಸಬೇಕು ಎಂದು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಶುಭ ಹಾರೈಸಿಸಿದರು.

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠ ಹಾಗೂ ರಾಘವೇಂದ್ರ ಸಪ್ತಾಹ ಕಾರ್ಯಾಚರಣಾ ಸಮಿತಿ ವತಿಯಿಂದ ನಡೆಯುತ್ತಿರುವ ರಾಘವೇಂದ್ರ ಸಪ್ತಾಹ ರಜತೋತ್ಸವದ ಸಂದರ್ಭ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಶ್ರೀಪಾದರು ಅಕ್ಷತಾರೋಪಣಾ ಮಾಡಿ ಮಂಗಳಾರತಿ ಬೆಳಗಿ ಆಶೀರ್ವಚನ ನೀಡಿದರು.

LEAVE A REPLY

Please enter your comment!
Please enter your name here