Home ಧಾರ್ಮಿಕ ಸುದ್ದಿ ಲಕ್ಷ್ಮೀವೆಂಕಟರಮಣ ದೇವರ ಬೆಳ್ಳಿ ಪಾಲಕಿ ಉತ್ಸವ

ಲಕ್ಷ್ಮೀವೆಂಕಟರಮಣ ದೇವರ ಬೆಳ್ಳಿ ಪಾಲಕಿ ಉತ್ಸವ

378
0
SHARE

ಉಪ್ಪಿನಂಗಡಿ : ಅಕ್ಷಯ ತದಿಗೆಯ ಪ್ರಯುಕ್ತ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ರಥಬೀದಿಯಲ್ಲಿ ದೇವರ ಬೆಳ್ಳಿ ಪಾಲಕಿ ಉತ್ಸವ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಬೇಕಲ್ ಗಣೇಶ ಶೆಣೈ, ಮೊಕ್ತೇಸರರಾದ ಕೆ. ಅನಂತರಾಯ ಕಿಣಿ, ಯು. ನಾಗರಾಜ ಭಟ್, ದೇದಾಸ ಭಟ್, ಡಾ| ಎಂ.ಆರ್‌. ಶೆಣೈ, ಜಿಎಸ್‌ಬಿ ಸಮಾಜ ಬಾಂಧವರಾದ ಕೆ. ನಾಗೇಶ್‌ ನಾಯಕ್‌, ಅಶ್ವಿ‌ನ್‌ ಕಿಣಿ, ಶ್ರೀನಿವಾಸ ಭಟ್, ವಿದ್ಯಾಧರ ಮಲ್ಯ, ಉಲ್ಲಾಸ್‌ ಭಟ್, ಅನೂಪ್‌ ಶೆಣೈ, ವಿನಾಯಕ ಪ್ರಭು ಕೆ., ಹರೀಶ್‌ ಪೈ ಉಪಸ್ಥಿತರಿದ್ದರು. ರವೀಂದ್ರ ಭಟ್ ಹಾಗೂ ಸಂದೀಪ ಭಟ್ ಪೂಜಾ ವಿಧಿ- ವಿಧಾನ ನೆರವೇರಿಸಿದರು. ವ್ಯವಸ್ಥಾಪಕ ಮಂಜುನಾಥ ನಾಯಕ್‌ ಪಾಲ್ಗೊಂಡರು.

LEAVE A REPLY

Please enter your comment!
Please enter your name here