Home ಧಾರ್ಮಿಕ ಸುದ್ದಿ ಲಕ್ಷ್ಮೀ ವೆಂಕಟರಮಣ ಜಾತ್ರೆ: ಅವಭೃಥ ಸ್ನಾನ

ಲಕ್ಷ್ಮೀ ವೆಂಕಟರಮಣ ಜಾತ್ರೆ: ಅವಭೃಥ ಸ್ನಾನ

254
0
SHARE

ಉಪ್ಪಿನಂಗಡಿ : ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವರ್ಷಾವಧಿ ಜಾತ್ರೆ ಮಹೋತ್ಸವದ ಅವಭೃಥ ಸ್ನಾನ (ಓಕುಳಿ ಹಬ್ಬ) ಆಚರಣೆ ಮೂಲಕ ಸಮಾಪ್ತಿಗೊಂಡಿತು.

ಜಿ.ಎಸ್‌.ಬಿ. ಸಮಾಜ ಬಾಂಧವರಾದ ಬೇಕಲ್‌ ಗಣೇಶ್‌ ಶೆಣೈ, ಅನಂತರಾಯ ಕಿಣಿ, ಯು. ನಾಗರಾಜ ಭಟ್‌, ಪಿ. ದೇವಿದಾಸ ಭಟ್‌, ಜಗದೀಶ ನಾಯಕ್‌, ಯು. ರಾಜೇಶ್‌ ಪೈ, ರಾಘವೇಂದ್ರ ನಾಯಕ್‌, ಚೇತನ್‌ ಶೆಣೈ, ಕೆ. ವಿಕ್ರಮ ಭಟ್‌, ಸಂತೋಷ ಕಾಮತ್‌, ಎನ್‌. ರವೀಂದ್ರ ಪ್ರಭು, ಶ್ರೀನಿವಾಸ್‌ ಪಡಿಯಾರ್‌, ಬಿ.ಟಿ. ವಸಂತ ಶೆಣೈ, ಮಹೇಶ ಕಿಣಿ,
ಸುಬ್ರಹ್ಮಣ್ಯ ಶೆಣೈ, ಪ್ರಭಾತ್‌ ಭಟ್‌ ಎಂ., ಕೆ. ನಾಗೇಶ ನಾಯಕ್‌ ಎಂ., ಉಮಾನಾಥ ಭಟ್‌, ಎಂ. ಶ್ರೀನಿವಾಸ ಭಟ್‌, ಅಚ್ಯುತ ಪಡಿಯಾರ್‌, ಕೆ. ಗಣೇಶ್‌ ನಾಯಕ್‌, ಅನಂತ ಶೆಣೈ, ಪಿ. ಪ್ರಸಾದ್‌ ಶೆಣೈ, ಕೆ. ಗಿರೀಶ ನಾಯಕ್‌, ಪಿ. ಜಗದೀಶ್‌ ಶೆಣೈ, ಸಂದೀಪ್‌ ಕಾಮತ್‌ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here