Home ಧಾರ್ಮಿಕ ಸುದ್ದಿ ಕುತ್ಪಾಡಿ ಶ್ರೀ ಸತ್ಯಯುಗ ಯೋಗಾಶ್ರಮ

ಕುತ್ಪಾಡಿ ಶ್ರೀ ಸತ್ಯಯುಗ ಯೋಗಾಶ್ರಮ

1614
0
SHARE

ಉಡುಪಿ: ಕುತ್ಪಾಡಿ ಶ್ರೀ ಸತ್ಯಯುಗ ಯೋಗಾಶ್ರಮದಲ್ಲಿ ಅ. 10 – 19ರ ವರೆಗೆ ಶ್ರೀ ದುರ್ಗಾದೇವಿಯ ಆರಾಧನೆಯೊಂದಿಗೆ ನವರಾತ್ರಿ ಉತ್ಸವ ಜರಗಲಿದೆ. ಪ್ರತಿದಿನ ರಾತ್ರಿ 9 – 12ರ ವರೆಗೆ ಜಿಲ್ಲೆಯ ವಿವಿಧ ಸಂತ ಮಂಡಳಿಗಳಿಂದ ಭಜನೆ, ಅನಂತರ ಮಹಾಪೂಜೆ, ಅ. 16ರ ಅಪರಾಹ್ನ 1 ಗಂಟೆಗೆ ಶ್ರೀ ದುರ್ಗಾಷ್ಟಮೀ ಪೂಜೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here