Home ಧಾರ್ಮಿಕ ಕ್ಷೇತ್ರಗಳು Kunjarugiriಯ ಮೇಲೆ ನೆಲೆಯಾಗಿರುವ ಶ್ರೀ ಮಧ್ವ ಕರಾರ್ಚಿತ ದುರ್ಗೆಯ ನಿತ್ಯ ಪೂಜೆಯನ್ನು ಕಣ್ತುಂಬಿಕೊಳ್ಳಿ | Udayavani

Kunjarugiriಯ ಮೇಲೆ ನೆಲೆಯಾಗಿರುವ ಶ್ರೀ ಮಧ್ವ ಕರಾರ್ಚಿತ ದುರ್ಗೆಯ ನಿತ್ಯ ಪೂಜೆಯನ್ನು ಕಣ್ತುಂಬಿಕೊಳ್ಳಿ | Udayavani

241
0
SHARE

ಪರಶುರಾಮ ದೇವರಿಂದ ಪ್ರತಿಷ್ಠಾಪಿಸಲ್ಪಟ್ಟು ಮಧ್ವ ಮತ ಪ್ರತಿಪಾದಕ ಶ್ರೀ ಮಧ್ವಾಚಾರ್ಯರಿಂದ ಲೋಕ ಪ್ರಸಿದ್ಧಿಯನ್ನು ಪಡೆದಿರುವ ಉಡುಪಿ ಸಮೀಪದ ಕುಂಜಾರುಗಿರಿಯ ಮೇಲೆ ನೆಲೆಯಾಗಿ ಭಕ್ತರನ್ನು ಅನುಗ್ರಹಿಸುತ್ತಿರುವ ಶ್ರೀ ದುರ್ಗಾದೇವಿಗೆ ಬೆಳಗುವ ನಿತ್ಯಪೂಜಾ ಆರತಿಯನ್ನು ನಿಮ್ಮ ಮನೆಗಳಲ್ಲೇ ಕುಳಿತು ಕಣ್ತುಂಬಿಕೊಳ್ಳಿ.

LEAVE A REPLY

Please enter your comment!
Please enter your name here