Home ಧಾರ್ಮಿಕ ಸುದ್ದಿ ಕುಂದಾಪುರ-ಗಂಗೊಳ್ಳಿ: ವಿಶ್ವರೂಪ ದರ್ಶನ

ಕುಂದಾಪುರ-ಗಂಗೊಳ್ಳಿ: ವಿಶ್ವರೂಪ ದರ್ಶನ

351
0
SHARE

ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರವಿವಾರ ಮುಂಜಾನೆ ವಿಶ್ವರೂಪ ದರ್ಶನ ನಡೆಯಿತು. ದೇಗುಲದಲ್ಲಿ ಪ್ರಣತಿಗಳನ್ನು ಬೆಳಗಿ ದೀಪದ ಬೆಳಕಿನಲ್ಲೇ ಅಲಂಕಾರಭರಿತನಾದ ವೆಂಕಟರಮಣ ದೇವರಿಗೆ ವಿಶೇಷ ಪೂಜೆ ನಡೆಯಿತು. ನೂರಾರು ಭಕ್ತರು ಜಾಗರದ ಪೂಜೆಯಲ್ಲಿ ಸೇರಿದ್ದರು.

LEAVE A REPLY

Please enter your comment!
Please enter your name here