Home ಧಾರ್ಮಿಕ ಸುದ್ದಿ ಕುದ್ರೋಳಿ ಕ್ಷೇತ್ರ: ವಾರ್ಷಿಕ ಜಾತ್ರೆ ಆರಂಭ

ಕುದ್ರೋಳಿ ಕ್ಷೇತ್ರ: ವಾರ್ಷಿಕ ಜಾತ್ರೆ ಆರಂಭ

1137
0
SHARE

ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವರ್ಷಾವಧಿ ಜಾತ್ರೆ ಹಾಗೂ ಮಹಾಶಿವರಾತ್ರಿ ಮಹೋತ್ಸವವು ರವಿವಾರದಿಂದ ಆರಂಭಗೊಂಡಿದೆ.

ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾ ಹ ಹೋಮ, 11.15ಕ್ಕೆ ಧ್ವಜಾರೋಹಣ, ತೈಲಾಭಿಷೇಕ, 12.30ಕ್ಕೆ ಮಹಾಪೂಜೆ, 7 ಗಂ. ಭಜನೆ, 8ಕ್ಕೆ ಮಹಾ ಪೂಜೆ, ಬಲಿ ಉತ್ಸವ, ಶಯನೋತ್ಸವ ನಡೆಯಿತು.

LEAVE A REPLY

Please enter your comment!
Please enter your name here