Home ಧಾರ್ಮಿಕ ಸುದ್ದಿ ಕುದ್ಕಾಡಿ: ರಕ್ತೇಶ್ವರಿ, ದೈವಗಳ ನೇಮ

ಕುದ್ಕಾಡಿ: ರಕ್ತೇಶ್ವರಿ, ದೈವಗಳ ನೇಮ

363
0
SHARE

ಪಡುವನ್ನೂರು : ಪಡುವ ನ್ನೂರು ಗ್ರಾಮದ ಕುದ್ಕಾಡಿ ಮನೆತನದ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮ ಮತ್ತು ಶ್ರೀ ಧರ್ಮದೈವ, ವರ್ಣಾರ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮದ ಅಂಗವಾಗಿ ಮಾ. 24ರ ಬೆಳಗ್ಗೆ ನಾಗದೇವರ ತಂಬಿಲ ಸೇವೆ, ಹರಿಸೇವೆ, ಸಂಜೆ 6.30ಕ್ಕೆ ದೈವಸ್ಥಾನದಿಂದ ಭಂಡಾರ ತೆಗೆಯುವುದು, ತೊಡಂಗಲ್‌ ಬಳಿಕ ಮೇಲೇರಿಗೆ ಆಗ್ನಿಸ್ಪರ್ಶ. ರಾತ್ರಿ 8.30ಕ್ಕೆ ಅನ್ನಸಂತರ್ಪಣೆ, ಬಳಿಕ ಪೊಟ್ಟ ಭೂತ ನೇಮ,ರಕ್ತೇಶ್ವರೀ ದೈವದ ನೇಮ,ಸಂಚಾರ ಗುಳಿಗ ದೈವದ ನೇಮ ನಡೆಯಿತು.

ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ನಾರಾಯಣ ರೈ ಭಾಗವತರು ಕುದಾRಡಿ, ಬಾಲಕೃಷ್ಣ ರೈ ಕುದಾRಡಿ, ಕೃಷ್ಣ ರೈ ಕುದಾRಡಿ, ಜಯಂತ ರೈ ಕುದಾRಡಿ, ನಾರಾಯಣ ರೈ ಕುದಾRಡಿ ಕಟ್ಟೆ,ಪುರಂದರ ರೈ ಕುದಾRಡಿ, ರಘನಾಥ ರೈ ಕುದಾRಡಿ, ಗೋಪಣ್ಣ ರೈ, ಪ್ರಮೋದ್‌ ಪಕ್ಕಳ, ಸಂದೇಶ್‌ ಪಕ್ಕಳ, ರವೀಂದ್ರ ರೈ ರತ್ನಾರ್ಕ ರೈ, ಸುಮತ್‌ ರೈ ಕುದಾRಡಿ ಹಾಗೂ ಕುದಾRಡಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here