Home ಧಾರ್ಮಿಕ ಸುದ್ದಿ ಕೊರಂಬಾಡಿ ಕೋರ್ದಬ್ಬು ದೈವಸ್ಥಾನಕ್ಕೆ ಶಿಲಾನ್ಯಾಸ

ಕೊರಂಬಾಡಿ ಕೋರ್ದಬ್ಬು ದೈವಸ್ಥಾನಕ್ಕೆ ಶಿಲಾನ್ಯಾಸ

671
0
SHARE

ಮಹಾನಗರ : ಕುಂಜತ್ತಬೈಲು (ಕೊರಂಬಾಡಿ) ಇಲ್ಲಿಯ ಇತಿಹಾಸ ಪ್ರಸಿದ್ಧ ಕೋರ್ದಬ್ಬು ಹಾಗೂ ಪರಿವಾರ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಅರ್ತಿವೊಡಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾ ಯಣ ಮಯ್ಯ, ವಜ್ರ ಕುಮಾರ್‌ ಕರ್ಣಂತಾಯ, ಗೌರವಾಧ್ಯಕ್ಷ ಪ್ರಕಾಶ್‌ ರೈ ದೆಪ್ಪುಣಿಗುತ್ತು, ಅಧ್ಯಕ್ಷ ತುಕಾರಾಮ ಶೆಟ್ಟಿ ತೋಡ್ಲ, ವಿಶ್ವನಾಥ ಶೆಟ್ಟಿ ಮುರ, ಕಾರ್ಯದರ್ಶಿ ಸತೀಶ್‌ ಪೂಜಾರಿ ಅವರು ಶಿಲಾನ್ಯಾಸಗೈದರು.

ಇದೇ ವೇಳೆ ಜಗದೀಶ್‌ ಶೆಟ್ಟಿ ಮುರ, ಕಿರಣ್‌ ಶೆಟ್ಟಿ, ಸಣ್ಣ ದೆಪ್ಪುಣಿ, ರಣದೀಪ್‌ ಕಾಂಚನ್‌, ವೆಂಕಟೇಶ್‌ ಗಾಂಧಿನಗರ, ಗೋಪಾಲ್‌ ಬಂಗೇರ ಸೇರಿದಂತೆ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here