Home ಧಾರ್ಮಿಕ ಸುದ್ದಿ ಕುಡುಪು ದೈವಸ್ಥಾನದಲ್ಲಿ ಕೋಲ ಬಲಿ

ಕುಡುಪು ದೈವಸ್ಥಾನದಲ್ಲಿ ಕೋಲ ಬಲಿ

457
0
SHARE

ಕುಡುಪು : ಶ್ರೀ ಕುಡುಪು ಭಟ್ರ ಕಲ್ಲುರ್ಟಿ ಎಂದೇ ಖ್ಯಾತಿ ಪಡೆದ ಕಲ್ಲುರ್ಟಿ ದೈವಸ್ಥಾನದಲ್ಲಿ ಕಲ್ಲುರ್ಟಿ, ಕಲ್ಕುಡ, ಕಾಳಮ್ಮ ಪರಿವಾರ ದೈವಗಳಿಗೆ ಕೋಲ ಬಲಿ ಹಾಗೂ ಪ್ರಸಾದ ವಿತರಣೆ ಶನಿವಾರ ಜರಗಿತು. ದೈವಕ್ಕೆ ಸೀರೆ, ಚೆಂಡು ಮಲ್ಲಿಗೆಯನ್ನು ಸಮರ್ಪಿಸಲಾಯಿತು. ಬಳಿಕ ಅನ್ನಸಂತರ್ಪಣೆ ಜರಗಿತು.

ಮನೋಹರ ಭಟ್‌, ಪ್ರಭಾಕರ್‌ ಭಟ್‌, ವಾಸುದೇವ ಭಟ್‌, ಬಾಲಕೃಷ್ಣ ಭಟ್‌, ಚಂದ್ರಹಾಸ ಕುಡುಪು, ಸುಜನ್‌ದಾಸ್‌ ಕುಡುಪು, ಉದಯಕುಮಾರ್‌ ಕುಡುಪು, ಜನಾರ್ದನ ಕುಡುಪು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here