Home ಧಾರ್ಮಿಕ ಸುದ್ದಿ ಕಿದಿಯೂರು ಹೊಟೇಲ್‌ ನಾಗಸನ್ನಿಧಿ: ಏಕಾದಶ ರುದ್ರಾಭಿಷೇಕ

ಕಿದಿಯೂರು ಹೊಟೇಲ್‌ ನಾಗಸನ್ನಿಧಿ: ಏಕಾದಶ ರುದ್ರಾಭಿಷೇಕ

1171
0
SHARE

ಉಡುಪಿ: ಕಿದಿಯೂರು ಹೊಟೇಲಿನ ನಾಗಸನ್ನಿಧಿ ಯಲ್ಲಿ ಜ. 14ರ ಮಕರ ಸಂಕ್ರಮಣ ದಂದು 11 ವಿಶೇಷವಾದ ದ್ರವ್ಯಭಿಷೇಚನ ದೊಂದಿಗೆ ಏಕಾದಶ ರುದ್ರಾಭಿಷೇಕ ಸೇವೆ ನಡೆಯಲಿದೆ. ಈ ಸಂದರ್ಭದಲ್ಲಿ ಹೊಟೇಲ್‌ ನೌಕರವೃಂದದ ವತಿಯಿಂದ ಶ್ರೀ ದೇವರಿಗೆ ಸಹಸ್ರ ಕದಳೀಫಲ, ಪುಷ್ಪಾಲಂಕಾರ ಸೇವೆ ನಡೆಯಲಿದೆ ಎಂದು ಕಿದಿಯೂರು ಹೊಟೇಲಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ.

ಉಡುಪಿಯ ಪ್ರಕಾಶ್‌ ಕೊಡವೂರು ಅವರ ಪುತ್ರಿ ಸ್ತುತಿ ಅವರ ವಿವಾಹವು ಕುತ್ಪಾಡಿ ತಿಮ್ಮಪ್ಪ ಪೂಜಾರಿಯವರ ಪುತ್ರ ಮಾನಿಷ ಟಿ.ಕೆ. ಅವರೊಂದಿಗೆ ಬನ್ನಂಜೆ ಶ್ರೀನಾರಾಯಣಗುರು ಕಲ್ಯಾಣ ಮಂಟಪದಲ್ಲಿ ನ. 9ರಂದು ಜರುಗಿತು.

ಉಡುಪಿ ಮಠದಬೆಟ್ಟು ವಿಟuಲ ಪೂಜಾರಿ ಅವರ ಪುತ್ರ ಯೋಗಿಶ್‌ ಅವರ ವಿವಾಹವು ಮಂಗಳೂರು ಮಾಲೆಮಾರ್‌ ಲಕ್ಷ್ಮಣ ಅವರ ಪುತ್ರಿ ಮಲ್ಲಿಕಾ ಅವರೊಂದಿಗೆ ಜ.9ರಂದು ಕದ್ರಿ ಶ್ರೀ ಗೋರಕ್ಷನಾಥ ಜ್ಞಾನಮಂದಿರದಲ್ಲಿ ನೆರವೇರಿತು.

ಮಾನಿಷ- ಸ್ತುತಿ

ಉಡುಪಿಯ ಪ್ರಕಾಶ್‌ ಕೊಡವೂರು ಅವರ ಪುತ್ರಿ ಸ್ತುತಿ ಅವರ ವಿವಾಹವು ಕುತ್ಪಾಡಿ ತಿಮ್ಮಪ್ಪ ಪೂಜಾರಿಯವರ ಪುತ್ರ ಮಾನಿಷ ಟಿ.ಕೆ. ಅವರೊಂದಿಗೆ ಬನ್ನಂಜೆ ಶ್ರೀನಾರಾಯಣಗುರು ಕಲ್ಯಾಣ ಮಂಟಪದಲ್ಲಿ ನ. 9ರಂದು ಜರಗಿತು.

LEAVE A REPLY

Please enter your comment!
Please enter your name here