Home ಧಾರ್ಮಿಕ ಸುದ್ದಿ ಕೆಯ್ಯೂರು ಜಾತ್ರೆ: ಹಸುರು ಹೊರೆಕಾಣಿಕೆ ಸಮರ್ಪಣೆ

ಕೆಯ್ಯೂರು ಜಾತ್ರೆ: ಹಸುರು ಹೊರೆಕಾಣಿಕೆ ಸಮರ್ಪಣೆ

930
0
SHARE

ಕೆಯ್ಯೂರು : ಇಲ್ಲಿನ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಭಕ್ತರು ಹಸುರುವಾಣಿ ಹೊರೆಕಾಣಿಕೆ ಸಮರ್ಪಿಸಿದರು.

ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ರಾವ್‌ ಬೊಳಿಕಲ ಅವರು ಕೆಯ್ಯೂರು ಮಹಾದ್ವಾರದ ಬಳಿ ತೆಂಗಿನಕಾಯಿ ಒಡೆಯುವ ಮೂಲಕ ಹಸುರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಕೆಯ್ಯೂರು ದೇವಿನಗರ ದಿಂದ ದೇವಾಲಯದ ತನಕ ವಾದ್ಯ ಘೋಷ ದೊಂದಿಗೆ ಮೆರವಣಿಗೆಯಲ್ಲಿ ಹೊರೆ ಕಾಣಿಕೆಯನ್ನು ತರಲಾಯಿತು. ಪ್ರಧಾನ ಅರ್ಚಕ ಶ್ರೀನಿವಾಸ ರಾವ್‌ ಹಾಗೂ ಆನಂದ ಭಟ್‌ ಆರತಿ ಬೆಳಗಿ, ದೇವರಿಗೆ ಕಾಣಿಕೆ ಸಮರ್ಪಿಸಿದರು.

ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್‌. ಬಿ. ಜಯರಾಮ ರೈ ಬಳಜ್ಜ, ಸದಸ್ಯರಾದ ಎನ್‌. ದಿವಾಕರ ರೈ ಸಣಂಗಲ, ಇ. ಸಂತೋಷ್‌ ಕುಮಾರ್‌ ರೈ ಇಳಾಂತಜೆ, ಕೆ. ಜಯಂತ ಪೂಜಾರಿ ಕೆಂಗುಡೇಲು, ವೆಂಕಟರಮಣ ಗೌಡ ದೇರ್ಲ, ದಿನೇಶ ಕಾಪುತ್ತಡ್ಕ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಚೆನ್ನಪ್ಪ ರೈ ದೇರ್ಲ, ವಿಟuಲ ರೈ ಕಣಿಯಾರು, ಎ.ಕೆ. ಜಯರಾಮ ರೈ ಕೆಯ್ಯೂರು, ಬಾಲಕೃಷ್ಣ ಪೂಜಾರಿ ಕೆಂಗುಡೇಲು, ಸೇಧು ಮಾಧವನ್‌ ನಂಬಿಯಾರ್‌, ಮೋನಪ್ಪ ಪಿ. ದೇವಿನಗರ, ದಿನೇಶ್‌ ಆಚಾರ್ಯ ಕೆಯ್ಯೂರು, ದಿನೇಶ್‌ ಕೆ.ಎಸ್‌., ಸುರೇಂದ್ರ ರೈ ಇಳಾಂತಜೆ, ಭಾಸ್ಕರ ರೈ ಕೆಯ್ಯೂರು, ರಮೇಶ ಗೌಡ ಉದ್ದೊಳೆ, ಜಯರಾಮ ಶೆಟ್ಟಿ ಎಸ್‌. ಮೇಗಿನ ಇಳಾಂತಜೆ, ಶರತ್‌ ಕುಮಾರ್‌ ಮಾಡಾವು, ಚಿನ್ನಪ್ಪ ಗೌಡ, ಕೃಷ್ಣ ಸಾಮಾನಿ ಕೆಯ್ಯೂರು, ಆನಂದ ರೈ ದೇವಿನಗರ, ವಿಠuಲ ರೈ ಕೆಯ್ಯೂರು, ಪದ್ಮನಾಭ ರೈ ಇಳಾಂತಜೆ, ಬೇಬಿ ಪೂಜಾರಿ ದೇರ್ಲ, ಅಶೋಕ ರೈ ದೇರ್ಲ, ಮಹಾಲಿಂಗ ಶೆಟ್ಟಿ ದೇವಿನಗರ, ದೇವಣ್ಣ, ಸಹಕರಿಸುವ ಸಂಘ ಸಂಸ್ಥೆಗಳು, ಹಾಗೂ ಊರ ಹತ್ತು ಸಮಸ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here