Home ಧಾರ್ಮಿಕ ಸುದ್ದಿ ಕಾಸರಗೋಡಿನ ಪ್ರಮುಖ ದೇವೀ ಕ್ಷೇತ್ರಗಳು

ಕಾಸರಗೋಡಿನ ಪ್ರಮುಖ ದೇವೀ ಕ್ಷೇತ್ರಗಳು

1682
0
SHARE

ಕುಂಬಳೆ ಸೀಮೆಯಲ್ಲಿಯೂ ಹಲವಾರು ದೇವೀ ಕ್ಷೇತ್ರಗಳಿವೆ. ಮಲ್ಲ, ಅಗಲ್ಪಾಡಿ, ತೈರೆ, ಅವಳಗಳಲ್ಲಿ ದುರ್ಗಾಪರಮೇಶ್ವರಿ, ಕಾಸರಗೋಡು ಕೊರಕೋಡು ಆರ್ಯ ಕಾತ್ಯಾಯಿನಿ, ದುರ್ಗಾಪರಮೇಶ್ವರಿ ಕಾಶೀಕಾಲ ಭೈರವ, ಕೂಡ್ಲು ಮಹಾಕಾಳಿ, ಕಂಬಾರು ದುರ್ಗಾಪರಮೇಶ್ವರಿ, ಐಲ ದುರ್ಗಾಪರಮೇಶ್ವರಿ, ಉಬ್ರಂಗಳ –
ಕುಧ್ಕುಳಿ ದುರ್ಗಾಪರಮೇಶ್ವರಿ, ಕಾರಡ್ಕದ ಮುಂಡೋಳು ದುರ್ಗಾಪರಮೇಶ್ವರಿ,
ಗೋಸಾಡದ ಮಹಿಷಮರ್ಧಿನಿ, ಅರಿಕ್ಕಾಡಿಯ ದುರ್ಗಾಪರಮೇಶ್ವರಿ, ಕುಂಬಳೆ
ಬ್ರಹ್ಮಚಾರಿಕಟ್ಟೆ ಕಲ್ಪವೃಕ್ಷ ಮಹಾಮಾಯಿ, ಬಂಗ್ರಮಂಜೇಶ್ವರ ಕಾಳಿಕಾಪರಮೇಶ್ವರಿ, ಕಾರ್ಲೆ ಕಾಳಿಕಾಂಬ, ಶ್ರಾವಣಕೆರೆ ದುರ್ಗಾಪರಮೇಶ್ವರಿ, ಕುಡಾಲು – ಮೇರ್ಕಳ ದುರ್ಗಾಪರಮೇಶ್ವರಿ, ಮಾಯಿಪ್ಪಾಡಿ ರಾಜರಾಜೇಶ್ವರಿ, ಮಧೂರು ಕಾಳಿಕಾಂಬ, ಕೊರುವೈಲು ದುರ್ಗಾಪರಮೇಶ್ವರಿ, ಆರಂತೋಡು ಅಜ್ಜಾವರ ಮಹಿಷಮರ್ಧಿನಿ, ಸಾಯ ದುರ್ಗಾಪರಮೇಶ್ವರಿ, ಕಾಟುಕುಕ್ಕೆ ಮೊಗೇರು ದುರ್ಗಾಪರಮೇಶ್ವರಿ, ಅಡೂರು ವನದುರ್ಗೆ, ಎಡನೀರು ಮಾಚಿಪುರ ಮಹಾಲಕ್ಶ್ಮೀ, ಕೂಡ್ಲು ಮಹಾಕಾಳಿ, ನೆಕ್ರಾಜೆ ದುರ್ಗಾಪರಮೇಶ್ವರಿ, ಕೊಲ್ಲಂಗಾನದ ಶ್ರೀನಿಲಯ, ಕಾರಡ್ಕದ ಅಂಬಿಕಾ, ತೆರುವತ್‌, ಕಡಪ್ಪುರ, ನಾರಾಯಣಮಂಗಲ ಚೀರುಂಬ ಭಗವತಿ, ಪೆರ್ಣೆ ಮುಚ್ಚಿಲೋಟ್‌ ಭಗವತಿ ಮೊದಲಾದವುಗಳು ದೇವೀ ಕ್ಷೇತ್ರಗಳಾಗಿವೆ.

ಇನ್ನಿತರ ಕೆಲವು ದೇವಾಲಯಗಳಲ್ಲಿ ಶಿವ-ವಿಷ್ಣು ದೇವರುಗಳು ಪ್ರಧಾನವಾಗಿದ್ದು
ಜೊತೆಯಾಗಿ ದೇವಿಗೂ ಪೂಜೆ ಇದೆ. ಕೇರಳದಲ್ಲಿ ಸುಮಾರು 108 ಪ್ರಸಿದ್ಧ ದೇವೀ ಕ್ಷೇತ್ರಗಳಿವೆ. ಈ ಪೈಕಿ ಎರ್ನಾಕುಳಂ ಜಿಲ್ಲೆಯ ಚೋಟಾನಿಕ್ಕರ ಭಗವತಿ ಕ್ಷೇತ್ರವು ನವರಾತ್ರಿ ಉತ್ಸವದಲ್ಲಿ ಆರಾಧಿಸಲ್ಪಡುವ ದುರ್ಗಾ, ಲಕ್ಷ್ಮೀ , ಸರಸ್ವತಿಯರ ಪ್ರತಿಷ್ಠಾ ವಿಗ್ರಹಗಳಿದ್ದು ಪೂಜೆಗೊಳ್ಳುತ್ತಿರುವ ಏಕೈಕ ದೇಗುಲವಾಗಿದೆ.

LEAVE A REPLY

Please enter your comment!
Please enter your name here