Home ಧಾರ್ಮಿಕ ಸುದ್ದಿ “ಈಶಾವಾಸ್ಯಂ’ಗೆ ಅದಮಾರು ಶ್ರೀ ಭೇಟಿ

“ಈಶಾವಾಸ್ಯಂ’ಗೆ ಅದಮಾರು ಶ್ರೀ ಭೇಟಿ

730
0
SHARE

ಕಾಸರಗೋಡು: ಅದಮಾರು ಮಠ ಉಡುಪಿ ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರ ಆಶೀರ್ವಾದಗಳೊಂದಿಗೆ ಅ. 4 ರಂದು ಪರ್ಯಾಯದ ಪೂರ್ವಭಾವಿಯಾಗಿ ಕೇರಳದಲ್ಲಿ ಪರ್ಯಟನೆಯಲ್ಲಿರುವ ಅದಮಾರು ಮಠ ಉಡುಪಿ ಕಿರಿಯ ಯತಿಗಳಾದ ಶ್ರೀ ಈಶಪ್ರಿಯತೀರ್ಥ ಶ್ರೀಗಳು ಕಾಸರಗೋಡು ನಗರದ “ಈಶಾವಾಸ್ಯಂ’ಗೆ ಚಿತ್ತೈ ಸಿದರು.

ಬೆಳಗ್ಗಿನ ಪೂಜೆ ಬಳಿಕ ಪಾದಪೂಜೆ ಜರಗಿತು. ಉದ್ಯಮಿ ರಾಂ ಪ್ರಸಾದ್‌ ದಂಪತಿ ಗಳು ಅವರು ಪಾದಪೂಜಯನ್ನು  ನೆರವೇರಿಸಿದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಪ್ರಕಾಶ್‌ ಪೆಜತ್ತಾಯ, ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಮೊದಲಾದವರು , ಉಪಸ್ಥಿತರಿದ್ದರು ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮಧ್ಯಾಹ್ನ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here