Home ಧಾರ್ಮಿಕ ಸುದ್ದಿ ಫೆ. 26 : ಮಟ್ಟಾರ್‌ ಬಬ್ಬರ್ಯ ದೈವಸ್ಥಾನದ ನೇಮ

ಫೆ. 26 : ಮಟ್ಟಾರ್‌ ಬಬ್ಬರ್ಯ ದೈವಸ್ಥಾನದ ನೇಮ

1622
0
SHARE

ಕಾಪು: ಅತ್ಯಂತ ಕಾರಣೀಕ ಜಾಗವೆಂದು ಪ್ರತೀತಿಯಲ್ಲಿರುವ ಚಾರಿತ್ರಿಕ ಸ್ಥಳವಾಗಿರುವ 2,200 ವರ್ಷಗಳ ಇತಿಹಾಸವಿದೆಯೆಂದು ಅಂದಾಜಿಸಲಾದ ಮಟ್ಟಾರ್‌ ಬಬ್ಬರ್ಯ ದೈವಸ್ಥಾನದ ವಾರ್ಷಿಕ ನೇಮವು ಫೆ. 19ರಿಂದ ಆರಂಭಗೊಂಡಿದ್ದು ಫೆ. 26ರವರೆಗೆ ನಡೆಯಲಿದೆ.

ಫೆ. 26ರಂದು ಮಧ್ಯಾಹ್ನ ದರ್ಶನ ಸೇವೆ, ಮಹಾ ಅನ್ನಸಂತರ್ಪಣೆ, ರಾತ್ರಿ ಬಬ್ಬರ್ಯ ದೈವದ ನೇಮವು ಜರಗಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ಆಡಳಿತ ಕಾರ್ಯದರ್ಶಿ ಮಟ್ಟಾರ್‌ ರತ್ನಾಕರ ಹೆಗ್ಡೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here