Home ಧಾರ್ಮಿಕ ಸುದ್ದಿ ಕನ್ಯಾಡಿ ರಾಮಕ್ಷೇತ್ರ: ಬೆಳ್ಳಿ ರಥೋತ್ಸವ

ಕನ್ಯಾಡಿ ರಾಮಕ್ಷೇತ್ರ: ಬೆಳ್ಳಿ ರಥೋತ್ಸವ

19
0
SHARE

ಬೆಳ್ತಂಗಡಿ : ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ ಶ್ರೀರಾಮ ಭಗವಾನ್‌ ನಿತ್ಯಾನಂದ ಕ್ಷೇತ್ರದಲ್ಲಿ ಪ್ರತಿಷ್ಠಾ ಜಾತ್ರೆ ಪ್ರಯುಕ್ತ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಎ. 12 ರಂದು ರಾತ್ರಿ ಬೆಳ್ಳಿ ರಥೋತ್ಸವ ಜರಗಿತು. ಶನಿವಾರ ದತ್ತಯಾಗ, ಮಧ್ಯಾಹ್ನ ಆಂಜನೇಯ ದೇವರಿಗೆ ಮತ್ತು ದತ್ತಾತ್ರೆಯ ಗುರುಗಳಿಗೆ ವಿಶೇಷ ಮಹಾಪೂಜೆ, ಪ್ರಧಾನ ಹೋಮ ಹನುಮಾನ್‌ ರಥೋತ್ಸವ ಜರಗಿತು.

ಎ. 14ರಂದು ವಿಷ್ಣು ಸಹಸ್ರನಾಮ, ವಿಶೇಷ ಅಲಂಕಾರ ಪೂಜೆ, ರಾತ್ರಿ 7ಕ್ಕೆ ಭೂತ ಬಲಿ, ಶ್ರೀ ದೇವರ ಪಾಲಕಿ ಬಲಿ ಉತ್ಸವ ಮಹಾ ಬ್ರಹ್ಮರಥೋತ್ಸವ ಜರಗಲಿದೆ.

LEAVE A REPLY

Please enter your comment!
Please enter your name here