Home ಧಾರ್ಮಿಕ ಸುದ್ದಿ ಕೆಯ್ಯೂರು: ಮಹಿಷಮರ್ದಿನಿ ಜಾತ್ರೆಗೆ ಗೊನೆ ಮುಹೂರ್ತ

ಕೆಯ್ಯೂರು: ಮಹಿಷಮರ್ದಿನಿ ಜಾತ್ರೆಗೆ ಗೊನೆ ಮುಹೂರ್ತ

1430
0
SHARE

ಕೆಯ್ಯೂರು : ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಅಂಗವಾಗಿ ಗೊನೆ ಮುಹೂರ್ತ ಬುಧವಾರ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ರಾವ್‌ ಹಾಗೂ ಆನಂದ ಭಟ್‌ ದೇವರಿಗೆ ಪ್ರಾರ್ಥನೆ ಸಮರ್ಪಿಸಿ, ಗೊನೆ ಮುಹೂರ್ತ ನೇರವೇರಿಸಿದರು.

ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್‌.ಬಿ. ಜಯರಾಮ ರೈ ಬಳಜ್ಜ, ಸದಸ್ಯರಾದ ಎನ್‌. ದಿವಾಕರ ರೈ ಸಣಂಗಳ, ಇ. ಸಂತೋಷ್‌ ಕುಮಾರ್‌ ರೈ ಇಳಾಂತಜೆ, ಜಯಂತ ಪೂಜಾರಿ ಕೆಂಗುಡೇಲು, ವೆಂಕಟರಮಣ ಗೌಡ ದೇರ್ಲ, ದಿನೇಶ ಪಲ್ಲತ್ತಡ್ಕ, ರೂಪಾ ಎಸ್‌. ರೈ ಇಳಾಂತಜೆ, ಭವಾನಿ ಬಾಲಕೃಷ್ಣ ಪಲ್ಲತ್ತಡ್ಕ, ಕ್ಷೇತ್ರದ ಮಾಜಿ ಆಡಳಿತ ಮೋಕ್ತೆಸರರಾದ ಶಶಿಧರ ರಾವ್‌ ಬೊಳಿಕಲ, ಓಲೆ ಮುಂಡೋವು ಮೋಹನ್‌ ರೈ, ವಿಠuಲ ರೈ ಕಣಿಯಾರು, ಚೆನ್ನಪ್ಪ ರೈ ದೇರ್ಲ, ಶ್ರೀದುರ್ಗಾ ಭಜನ ಮಂಡಳಿ ಅಧ್ಯಕ್ಷ ಬೇಬಿ ಪೂಜಾರಿ ದೇರ್ಲ, ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಎ.ಕೆ. ಜಯರಾಮ ರೈ ಕೆಯ್ಯೂರು, ಸುರೇಶ ಉಡುಪ, ಉಮಾಕಾಂತ ಬೈಲಾಡಿ, ಶೇಷಪ್ಪ ಗೌಡ, ಸೇತು ಮಾಧವನ್‌ ನಂಬಿಯಾರ್‌ ಇಳಾಂತಜೆ, ಅಮರನಾಥ ರೈ ದೆರ್ಲ, ಡಾ| ಶಿವಪ್ರಸಾದ್‌ ಶೆಟ್ಟಿ ಕೆಯ್ಯೂರು, ಭಾಸ್ಕರ ರೈ ಕೆಯ್ಯೂರು, ಪದ್ಮನಾಭ ರೈ ಇಳಾಂತಜೆ, ಅಶೋಕ ರೈ ದೇರ್ಲ, ರಮೇಶ್‌ ಗೌಡ ಉದ್ದೊಳೆ, ನಾರಾಯಣ ನಾಯ್ಕ ಸಣಂಗಳ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here