ಮಹಾನಗರ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಲ್ಲಿಕಾ ಕಲಾವೃಂದದ ವೇದಿಕೆಯಲ್ಲಿ ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಶ್ರುತಿ ದಾಸ್, ಶ್ರಾವ್ಯಾ ಕೃಷ್ಣ, ಚೈತ್ರಾ ಭಟ್, ನಿರೀಕ್ಷಾ ಮಂಗಳೂರು, ಸೃಷ್ಟಿ ಕೃಷ್ಣ, ಅಪೇಕ್ಷಾ ಮಂಗಳೂರು, ಶಿಖಾ ಸಾಲ್ಯಾನ್, ಅಭಿನವಿ ಹೊಳ್ಳ, ಧಾತ್ರಿ ಮಂಗಳೂರು, ಸಾನಿಕ ಆಳ್ವ, ಪ್ರಾಪ್ತಿ ಶೆಟ್ಟಿ, ಅನುಷ್ಕಾ ಕದ್ರಿ, ನಿಧಿಶಾ, ಅನನ್ಯಾ, ಸಹನಾ ಶೆಟ್ಟಿ, ಅನ್ನಪೂರ್ಣ, ಧನಿಷ ಪಧಕಿ, ಶ್ರಾವ್ಯಾ ಉಡುಪ, ಹಂಸಾವೇಣಿ, ಶ್ರಾವ್ಯಾ ಗಣೇಶ್, ಸ್ವಸ್ತಿ, ತನುಸ್ವಿ, ಮನುಸ್ವಿ, ಪ್ರಸಿದ್ಧ ಶೆಟ್ಟಿ, ಗ್ರೀಷ್ಮಾ, ಪ್ರತೀಕ್ಷಾ ಅನನ್ಯಾ ಬಜಪೆ, ಸುದೀಪ್ತಾ ಅವರು ಭಾಗವಹಿಸಿದ್ದರು.
ಶ್ರೇಯಾ ಜೈನ್ ಹಾಗೂ ಸೌರವ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ಜೈನ್, ಸುಧಾಕರ ರಾವ್ ಪೇಜಾವರ, ಚಂದ್ರಕಲಾ ದೀಪಕ್, ಪ್ರಭಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ಭಟ್, ಸುದೇಶ್ ಜೈನ್ ಮಕ್ಕಿಮನೆ ಮತ್ತಿತರರು ಉಪಸ್ಥಿತರಿದ್ದರು.