Home ಧಾರ್ಮಿಕ ಸುದ್ದಿ ಜು. 29: ಆಷಾಢ ಮಾರಿಹಬ್ಬ , ದರ್ಶನ ಸೇವೆ

ಜು. 29: ಆಷಾಢ ಮಾರಿಹಬ್ಬ , ದರ್ಶನ ಸೇವೆ

ಕಲ್ಮಾಡಿ ಕಟ್ಟದಬುಡ ಭಗವತೀ ಮಾರಿಕಾಂಭ ಸನ್ನಿಧಿ

1620
0
SHARE

ಮಲ್ಪೆ : ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಕಲ್ಮಾಡಿ ಕಟ್ಟದಬುಡ ಶ್ರೀ ಭಗವತೀ ಮಾರಿಕಾಂಬದೇವಿ ಆರಾಧನ ಸ್ಥಳದ ಆಷಾಢ ಮಾರಿಹಬ್ಬವು ಜು. 29ರಂದು ನಡೆಯಲಿದೆ. ಆ ಪ್ರಯುಕ್ತ ಬೆಳಗ್ಗೆ 10ಕ್ಕೆ ಶಂಕರನಾರಾಯಣ ದೇಗುಲದಿಂದ ಆರಾಧನಾ ಸ್ಥಳಕ್ಕೆ ಗದ್ದಿಗೆ ಹೊರಟು, 11 ಗಂಟೆಗೆ ದೇವಿಯ ದರ್ಶನ ಸೇವೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಶ್ರೀದೇವಿಗೆ ಚಿನ್ನದ ಮುಖವಾಡ ಸಮರ್ಪಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here