Home ಧಾರ್ಮಿಕ ಸುದ್ದಿ ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ಉದ್ಘಾಟನೆ

ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ಉದ್ಘಾಟನೆ

1634
0
SHARE

ವೇಣೂರು : ಬಳಂಜ, ನಾಲ್ಕೂರು ಗ್ರಾಮಕ್ಕೆ ಸಂಬಂಧಪಟ್ಟ ಆನೆಪಿಲ ಮುಜ್‌ಕಾನ ಶ್ರೀ ಕೊಡಮಣಿ ತ್ತಾಯ ದೈವಸ್ಥಾನದ ಆಲಯ ಸಮರ್ಪಣೆ, ನೂತನ ಮಂಚ ಪ್ರತಿಷ್ಠೆ, ಕಲಶಾಭಿಷೇಕ, ನೇಮ ಜರಗಲಿದೆ ಆ ಪ್ರಯುಕ್ತ ಶನಿವಾರ ಬೆಳಗ್ಗೆ ದೈವದ ನೂತನ ಮಂಚ, ನೂತನ ದೈವ ಸ್ಥಾನದ ಕಲಶ, ಹೊರೆಕಾಣಿಕೆ ಮೆರವಣಿಗೆ ಅಳದಂಗಡಿ ಶ್ರೀ ಸೋಮ ನಾಥೇಶ್ವರಿ ಕ್ಷೇತ್ರದಿಂದ ನಡೆಯಿತು.

ಬೆಂಗಳೂರು ಉಚ್ಚ ನ್ಯಾಯಾ ಲಯದ ನ್ಯಾಯವಾದಿ ಹರೀಶ್‌ ಪೂಂಜ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಅತಿಥಿಗಳಾಗಿ ಉದ್ಯಮಿಗಳಾದ ಅಭಿನಂದನ್‌ ಹರೀಶ್‌ ಕುಮಾರ್‌, ಅಶ್ವತ್ಥ್ ಹೆಗ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here