Home ಧಾರ್ಮಿಕ ಸುದ್ದಿ ಹೇಮಳ ಕೆಮ್ಮಲೆ ದೇವಸ್ಥಾನ: ಅನುಜ್ಞಾ ಕಲಶ

ಹೇಮಳ ಕೆಮ್ಮಲೆ ದೇವಸ್ಥಾನ: ಅನುಜ್ಞಾ ಕಲಶ

1329
0
SHARE

ಕಡಬ : ಎಣ್ಮೂರು ಗ್ರಾಮದ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ ಜೀರ್ಣೋದ್ಧಾರದ ಸಲುವಾಗಿ ದೈವಜ್ಞರಲ್ಲಿ ಪ್ರಶ್ನಾಚಿಂತನೆ ನಡೆಸಿದ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ಜರಗಿತು.

ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಜಯಾನಂದ ಹೇಮಳ, ಕಾರ್ಯದರ್ಶಿ ಜಯರಾಮ ಐಪಳ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಗೌಡ ಐಪಳ, ಕಾರ್ಯದರ್ಶಿ ಹರ್ಷಿತ್‌ ಹೇಮಳ, ಶ್ರೀ ಬ್ರಹ್ಮರು ಉಳ್ಳಾಕುಲು ಮಾಡ ಸಮಿತಿಯ ಅಧ್ಯಕ್ಷ ಅಅಶೋಕ ಅಂಞನಡ್ಕ, ವಿವಿಧ ಸಮಿತಿಗಳು ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here