Home ಧಾರ್ಮಿಕ ಕಾರ್ಯಕ್ರಮ ಶ್ರವಣಬೆಳಗೊಳದ ರಂಗು, ರಂಗಿನ ಮಹಾಮಜ್ಜನ!

ಶ್ರವಣಬೆಳಗೊಳದ ರಂಗು, ರಂಗಿನ ಮಹಾಮಜ್ಜನ!

2370
0
SHARE

ಶ್ರವಣಬೆಳಗೊಳದ ಬಾಹುಬಲಿ ಶ್ರೀ ಗೊಮ್ಮಟೇಶ್ವರ ಸ್ವಾಮಿಗೆ ಭಾನುವಾರ ಬೆಳಗ್ಗೆಯಿಂದ ಆರಂಭಗೊಂಡ ರಂಗು, ರಂಗಿನ ಮಹಾಮಜ್ಜನದ ವೈಭವವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಜಲಾಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕ್ಷೀರಾ, ಅರಶಿಣ, ಕಷಾಯ, ಶ್ರೀಗಂಧ, ಚಂದನ, ರಕ್ತಚಂದನ, ಕಲ್ಕಚೂರ್ಣ ಸೇರಿದಂತೆ ವಿವಿಧ ಅಭಿಷೇಕ ನಡೆಯುವ ಮೂಲಕ ಭಕ್ತರು ಭಗವಾನ್ ಬಾಹುಬಲಿ ಕೀ ಜೈ ಎಂಬ ಜೈಕಾರ ಕೂಗುವ ಮೂಲಕ ಭಕ್ತಿ,ಭಾವ ಮೆರೆದರು…

LEAVE A REPLY

Please enter your comment!
Please enter your name here