Home ಧಾರ್ಮಿಕ ಕ್ಷೇತ್ರಗಳು Gavi gangadareshwara – Doddaganesh Temple: ವ್ಯವಸ್ಥಿತ ದರ್ಶನ ಭಾಗ್ಯ| Open for Devotees |...

Gavi gangadareshwara – Doddaganesh Temple: ವ್ಯವಸ್ಥಿತ ದರ್ಶನ ಭಾಗ್ಯ| Open for Devotees | Udayavani

88
0
SHARE

ಬೆಂಗಳೂರು ನಗರದಲ್ಲಿ ಇಂದು ಹಲವಾರು ದೇವಸ್ಥಾನಗಳು ಭಕ್ತರ ದರ್ಶನಕ್ಕೆ ಮುಕ್ತವಾಗಿದ್ದವು. ನಗರದ ಪ್ರಮುಖ ದೇವಾಲಯಗಳಾದ ಗವಿಪುರಂನ ಗವಿ ಗಂಗಾಧರೇಶ್ವರ ದೇವಸ್ಥಾನ ಹಾಗೂ ಬಸವನಗುಡಿಯಲ್ಲಿರುವ ದೊಡ್ಡ ಗಣೇಶ ದೇವಸ್ಥಾನಗಳಲ್ಲಿ ಇಂದು ಮುಂಜಾನೆಯಿಂದಲೇ ಭಕ್ತರು ದೇವರ ದರ್ಶನವನ್ನು ಪಡೆದು ಪುನೀತರಾದರು. ಸಾಮಾಜಿಕ ಅಂತರ, ಸ್ಯಾನಿಟೈಸರ್ ವ್ಯವಸ್ಥೆ ಸಹಿತ ಸೂಕ್ತ ಸೋಂಕು ನಿರೋಧಕ ವ್ಯವಸ್ಥೆಗಳನ್ನು ಎಲ್ಲಾ ದೇವಸ್ಥಾನಗಳಲ್ಲಿ ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here