Home ನಂಬಿಕೆ ಸುತ್ತಮುತ್ತ ನಾಲ್ಕುಯುಗಗಳು ಮತ್ತು ಅವುಗಳ ಲಕ್ಷಣಗಳೇನು?

ನಾಲ್ಕುಯುಗಗಳು ಮತ್ತು ಅವುಗಳ ಲಕ್ಷಣಗಳೇನು?

1195
0
SHARE

ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳು ಚತುರ್ಯುಗಗಳು. ಒಂದೊಂದು ಯುಗಗಳ ಲಕ್ಷಣಗಳನ್ನು ಗ್ರಂಥಗಳು ಹೀಗೆ ವಿವರಿಸಿವೆ.

ಕೃತಯುಗದಲ್ಲಿ ಧಾರ್ಮ ನಾಲ್ಕು ಪದಗಳುಲ್ಲದಾಗಿ ಸಂಪೂರ್ಣ ಆಚರಿತವಾಗುತ್ತದೆ. ಸತ್ಯ ಎಲ್ಲೆಡೆ ಇರುತ್ತದೆ. ಈ ಯುಗದಲ್ಲಿ ತಪಸ್ಸು ಮುಖ್ಯ. ರೋಗಗಳು ಕಡಿಮೆ.

ತ್ರೇತಾಯುಗದಲ್ಲಿ ಧಾರ್ಮ ಮೂರು ಪದಗಳುಳ್ಳದ್ದಾಗಿರುತ್ತದೆ. ಯುಗಧರ್ಮ ಬದಲಾಗುತ್ತದೆ. ಈ ಯುಗದಲ್ಲಿ ಜ್ಞಾನವೇ ಪ್ರಧಾನ.

ದ್ವಾಪರಯುಗದಲ್ಲಿ ಧಾರ್ಮ ಎರಡು ಪದವುಳ್ಳದ್ದಾಗಿರುತ್ತದೆ. ಯಜ್ಞ ಈ ಯುಗದ ಮುಖ್ಯ ಧಾರ್ಮ. ಕಲಿಯುಗದಲ್ಲಿ ಧಾರ್ಮ ಒಂದೇ ಪದದಲ್ಲಿರುತ್ತದೆ. ದಾನವೇ ಮುಖ್ಯ ಧರ್ಮ.

LEAVE A REPLY

Please enter your comment!
Please enter your name here