Home ಧಾರ್ಮಿಕ ಸುದ್ದಿ ಎಕ್ಕಾರು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಎಕ್ಕಾರು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

244
0
SHARE

ಬಜಪೆ, : ದುರ್ಗಾ ಕಲ್ಚ್ರಲ್ ಆ್ಯಂಡ್‌ ಕ್ರಿಕೆಟ್ ಕ್ಲಬ್‌ ವತಿಯಿಂದ ಎಕ್ಕಾರು ತಾಂಗಡಿ ಕಟ್ಟೆಯಲ್ಲಿ ಡಾ| ಪದ್ಮನಾಭ ಭಟ್ ಎಕ್ಕಾರು ಇವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಎಕ್ಕಾರು ಗ್ರಾ. ಪಂ. ಅಧ್ಯಕ್ಷ ಸುರೇಶ್‌ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಪ್ರಕಾಶ್‌ ಕುಕ್ಯಾನ್‌, ಜಗದೀಶ್‌ ರಾವ್‌, ಈಶ್ವರ್‌ ಕಟೀಲ್, ಸುದೀಪ್‌ ಅಮೀನ್‌, ಕ್ಲಬ್‌ನ ಅಧ್ಯಕ್ಷ ನಿತೇಶ್‌ ಶೆಟ್ಟಿ , ಉಪಾಧ್ಯಕ್ಷ ಹರೀಶ್‌ ಸುವರ್ಣ, ಕಾರ್ಯದರ್ಶಿ ದೇವಿಪ್ರಸಾದ್‌ ಸುವರ್ಣ, ಕೋಶಾಧಿಕಾರಿ ಭಾಸ್ಕರ ಭಂಡಾರಿ, ಜತೆ ಕಾರ್ಯದರ್ಶಿ ಸುಶಾಂತ್‌, ಜತೆ ಕೋಶಾಧಿಕಾರಿ ಅಖೀಲ್, ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ್‌ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here