Home ಧಾರ್ಮಿಕ ಸುದ್ದಿ ಜೀರ್ಣೋದ್ಧಾರ, ಬ್ರಹ್ಮಕಲಶ ಧನ ಸಂಗ್ರಹಕ್ಕೆ ಚಾಲನೆ

ಜೀರ್ಣೋದ್ಧಾರ, ಬ್ರಹ್ಮಕಲಶ ಧನ ಸಂಗ್ರಹಕ್ಕೆ ಚಾಲನೆ

1549
0
SHARE

ಉಪ್ಪಿನಂಗಡಿ : ಉಳತ್ತೋಡಿ ಶ್ರೀ ಷಣ್ಮುಖ ದೇಗುಲ ಹಿರೇಬಂಡಾಡಿ ಇದರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಪ್ರಯುಕ್ತ ದೇವತಾ ಪ್ರಾರ್ಥನೆಯೊಂದಿಗೆ ಧನ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.

ಹೊಳೆಕೆರೆ ನಾರಾಯಣ ಶೆಟ್ಟಿ ದಂಪತಿ 1 ಲಕ್ಷ ರೂ. ಹಣವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಶಾಂತಿತ್ತಡ್ಡ ಅವರಿಗೆ ಹಸ್ತಾಂತರಿಸಿ ಚಾಲನೆ ಇತ್ತರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಪಡು³, ಪ್ರಧಾನ ಅರ್ಚಕ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ಕಾರ್ಯದರ್ಶಿ ಬಾಲಚಂದ್ರ ಗುಂಡ್ಯ, ಖಜಾಂಚಿ ನಾರಾಯಣ ಕನ್ಯಾನ, ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಟuಲ ಪರಕೊಡಂಗೆ, ವಿದ್ಯಾ ನಿಡ್ಡೆಂಕಿ, ಚಂದ್ರಾವತಿ ನೆಹರುತೋಟ, ಸತೀಶ್‌ ಶೆಟ್ಟಿ ಹೆನ್ನಾಳ, ಪ್ರಮುಖರಾದ ಅಶೋಕ್‌ ಕುಮಾರ್‌ ಪಡು³, ಮಾಧವ ಹೆನ್ನಾಳ, ಈಶ್ವರ ಕೆದಿಲಾಯ, ಮಾದಪ್ಪ ಗೌಡ, ನಿಲಯ್ಯ ಬಾರ್ಲಿ, ಚರಣ್‌ ಹೆನ್ನಾಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here