ದೇವರಿಗೆ ಬಲು ಪ್ರೀತಿ ಈ ಧನು ಪೂಜೆ…

2309
0
SHARE

ಧನು ಸಂಕ್ರಮಣದಿಂದ ಮಕರ ಸಂಕ್ರಮಣ ಪರ್ಯಂತ ಕರಾವಳಿ ಭಾಗದ ವಿವಿಧ ದೇವಸ್ಥಾನಗಳಲ್ಲಿ ಉಷ: ಕಾಲದಲ್ಲಿ ಸಂಪನ್ನಗೊಳ್ಳುವ ಧನು ಪೂಜೆಯ ಮಹತ್ವದ ಕುರಿತಾಗಿ ಮನೋಹರಪ್ರಸಾದ್ ಹಾಗೂ ಅರ್ಚಕರಾಗಿರುವ ವಿಶ್ವೇಶ ಭಟ್ ನೀಡಿರುವ ಮಾಹಿತಿಯನ್ನು ಒಳಗೊಂಡ ವಿಶೇಷ ವಿಡಿಯೋ ನಿಮಗಾಗಿ. ಕಿನ್ನಿಗೋಳಿಯ ಪಕ್ಷಿಕೆರೆ ಸಮೀಪದಲ್ಲಿರುವ ಸುರಗಿರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿನ ಧನು ಪೂಜೆಯ ಆಚರಣೆಯ ವಿಶೇಷ ವಿಡಿಯೋ.

LEAVE A REPLY

Please enter your comment!
Please enter your name here