Home ನಂಬಿಕೆ ಸುತ್ತಮುತ್ತ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಏಕೆ ವಿಶೇಷವಾಗಿ ದೇವರಿಗೆ ಸಮರ್ಪಿಸುತ್ತೇವೆ?

ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಏಕೆ ವಿಶೇಷವಾಗಿ ದೇವರಿಗೆ ಸಮರ್ಪಿಸುತ್ತೇವೆ?

2872
0
SHARE

ತೆಂಗಿನ ಕಾಯಿ ವಿಶೇಷ ಫಲ. ಹೊರಚಿಪ್ಪು, ಕರತಾ, ಹೂವು, ನೀರು ಇವುಗಳಿಗೆ ವಿಶೇಷ ಆಧ್ಯಾತ್ಮಿಕ ಅರ್ಥ ಹೇಳುತ್ತಾರೆ. ಒರಟಾದ ಹೊರ ಲೋವ್ಕಿಕ ಪ್ರಪಂಚದಿಂದ ಸೂಕ್ಷ್ಮವಾದ ಒಳ ಪ್ರಪಂಚಕ್ಕೆ, ಆಧ್ಯಾತ್ಮಕ್ಕೆ ನಮ್ಮನ್ನು ಒಯ್ಯಲಿ ಎಂಬ ಸಂಕೇತದಂತೆ ದೇವರಿಗೆ ಹಣ್ಣು ಕಾಯಿ ಒಡೆಯುತ್ತವೆ. ದಕ್ಷಿಣ ಭಾರತದಲ್ಲಿ ಸುಲಭ ಲಭ್ಯ  ಉತ್ಕೃಷ್ಟ ಫಲ ಇದು. ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ಎಂಜಲದ ಬೀಜಗಳಿಂದ ಹುಟ್ಟುವ ಸಸ್ಯಗಳಿಂದ ದೊರಕುವ ಫಲಗಳಲ್ಲೂ, ಆದುದರಿಂದ ಶ್ರೇಷ್ಠ ಎಂದು ಹೇಳುತ್ತಾರೆ.

LEAVE A REPLY

Please enter your comment!
Please enter your name here