Home ಧಾರ್ಮಿಕ ಸುದ್ದಿ ಚೆನ್ನಕೇಶವ ಜಾತ್ರೆ: ಗೊನೆ ಮುಹೂರ್ತ

ಚೆನ್ನಕೇಶವ ಜಾತ್ರೆ: ಗೊನೆ ಮುಹೂರ್ತ

146
0
SHARE

ಸುಳ್ಯ: ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜ. 3ರಿಂದ 12ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತವು ಡಿ. 28ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ, ಜೀಣೊìೕದ್ಧಾರ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಸಮಿತಿ ಸದಸ್ಯರಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ಲಿಂಗಪ್ಪ ಗೌಡ ಕೇರ್ಪಳ, ಕೆ. ಉಪೇಂದ್ರ ಕಾಮತ್‌, ಎಂ. ಮೀನಾಕ್ಷಿ ಗೌಡ, ಎನ್‌.ಎ. ರಾಮಚಂದ್ರ, ಎನ್‌. ಜಯಪ್ರಕಾಶ್‌ ರೈ, ಎ. ರಮೇಶ ಬೈಪಡಿತ್ತಾಯ, ಕೃಪಾಶಂಕರ ತುದಿಯಡ್ಕ, ಮುರೂರು ರಾಮಕೃಷ್ಣ ರಾವ್‌, ಕಮಲಾಕ್ಷಿ ವಿ. ಶೆಟ್ಟಿ, ಮೋನಪ್ಪ ಕೆರೆಮೂಲೆ ಉಪಸ್ಥಿತರಿದ್ದರು. ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಗೊನೆ ಮುಹೂರ್ತ ನಡೆಯಿತು.

LEAVE A REPLY

Please enter your comment!
Please enter your name here