Home ಧಾರ್ಮಿಕ ಸುದ್ದಿ ಚಂದ್ರಮಂಡಲ ರಥ ಸಮರ್ಪಣೆ

ಚಂದ್ರಮಂಡಲ ರಥ ಸಮರ್ಪಣೆ

1847
0
SHARE

ಕಾರ್ಕಳ: ನಿಟ್ಟೆ ಗ್ರಾಮದ ಅತ್ತೂರು ಶ್ರೀ ವಿಷ್ಣುಮೂರ್ತಿ ದೇಗುಲದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 14ರಿಂದ ಮಾ. 17ರ ವರೆಗೆ ನಡೆಯಲಿದ್ದು, ದೇವರಿಗೆ ಚಂದ್ರಮಂಡಲ ರಥ ಸಮರ್ಪಣೆ ಗೊಂಡಿದೆ.

ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ರಥವನ್ನು ದೇವರಿಗೆ ಮಾ. 14ರಂದು ಸಮರ್ಪಿಸಲಾಯಿತು. ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್‌, ಸಹಾಯಕ ಆಡಳಿತ ಮೊಕ್ತೇಸರ ಮನ್ಮಥ ಕುಮಾರ್‌ ಶೆಟ್ಟಿ ಬೆರಂದೊಟ್ಟುಗುತ್ತು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಮೊಕ್ತೇಸರರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here