Home ಧಾರ್ಮಿಕ ಸುದ್ದಿ ಪಾಲ್ತಾಡಿ: ಚಾಕೋಟೆತ್ತಡಿ ಉಳ್ಳಾಕುಲು ದೈವಸ್ಥಾನ ಜಾತ್ರೆ ಆಮಂತ್ರಣ ಬಿಡುಗಡೆ

ಪಾಲ್ತಾಡಿ: ಚಾಕೋಟೆತ್ತಡಿ ಉಳ್ಳಾಕುಲು ದೈವಸ್ಥಾನ ಜಾತ್ರೆ ಆಮಂತ್ರಣ ಬಿಡುಗಡೆ

1234
0
SHARE

ಸವಣೂರು : ಪಾಲ್ತಾಡಿ ಗ್ರಾಮದ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಉಳ್ಳಾಕುಲು ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮ ಎ.22ರಿಂದ ಎ.24ರವರೆಗೆ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ನಳೀಲು ಸುಬ್ರಹ್ಮಣ್ಯ ದೇವಳದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ, ಅಧ್ಯಕ್ಷ ಸಂಜೀವ ಗೌಡ, ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು, ಸೀತಾರಾಮ ರೈ ಕಲಾಯಿ, ಪ್ರವೀಣ್‌ ರೈ ನಡುಕೂಟೇಲು, ಕಾರ್ಯದರ್ಶಿ ವಿನಯ ಚಂದ್ರ ಕೆಳಗಿನ ಮನೆ ಜತೆ ಕಾರ್ಯದರ್ಶಿ ವಿದ್ಯಾಧರ ಗೌಡ ಪಾರ್ಲ, ಕೋಶಾಧಿಕಾರಿ ಜಯರಾಮ ಗೌಡ ದೊಡ್ಡಮನೆ, ದೈವಸ್ಥಾನಕ್ಕೆ ಸಂಬಂದ ಪಟ್ಟ ಆರುಮನೆಯ ಪ್ರಮುಖರಾದ ನರಸಿಂಹ ಪಕ್ಕಳ, ಕರ್ನೂರು ಗುತ್ತಿನಮನೆ, ಜನಾರ್ಧನ ಗೌಡ ಕೆಳಗಿನಮನೆ, ಶೇಷಪ್ಪ ಗೌಡ ದೊಡ್ಡಮನೆ, ರಾಮಕೃಷ್ಣ ಗೌಡ ಅಂಗಡಿಹಿತ್ಲು, ಕೃಷ್ಣಪ್ಪ ಪೂಜಾರಿ ಬೊಳಿಯಾಲ ಉಳ್ಳಾಕುಲು ಫ್ರೆಂಡ್ಸ್‌ ಕ್ಲಬ್‌ನ ಪದಾಧಿಕಾರಿಗಳಾದ ತಾರಾನಾಥ ಬೊಳಿಯಾಲ, ಕಿರಣ್‌ ಬೊಳಿಯಾಲ,ಭರತ್‌, ಮಿಥೇಶ್‌,ಪ್ರಸಾದ್‌, ರಾಜೇಶ್‌, ಜಗನ್ನಾಥ ರೈ ಮಣಿಕ್ಕರ, ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕಿಟ್ಟಣ್ಣ ರೈ, ವಿಶ್ವನಾಥ ರೈ ಮಡುಕೂಟೇಲು, ಜಯಪ್ರಶಾಂತ್‌, ಗಿರಿಯಪ್ಪ ಪೂಜಾರಿ ಬೊಳಿಯಾಲ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here