ಸುಳ್ಯ : ನಾವೂರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊ ಳಿಸಲಾಯಿತು. ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎನ್.ಎ. ರಾಮಂಚಂದ್ರ,
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ., ಕೋಶಾಧಿಕಾರಿ ಹರೀಶ್ ರೈ ಉಬರಡ್ಕ, ಕಾರ್ಯದರ್ಶಿ ನವೀನ್ ಜಿ., ಶ್ರೀ ಧ.ಗ್ರಾ. ಯೋಜನೆ ಗಾಂಧಿನಗರ ಒಕ್ಕೂಟದ ಗೀತಾ, ಶ್ರೀ ಮಹಾಮ್ಮಯಿ ದೇವತಾರಾಧನ ಸಮಿತಿ ಅಧ್ಯಕ್ಷ ಬಿಜಿಲ ಎನ್.ಕೆ., ಕಾರ್ಯದರ್ಶಿ ಭಾಸ್ಕರ ಎನ್.ಆರ್., ಆಡಳಿತ ಮೊಕ್ತೇಸರಾದ ಮಲ್ಲ ಎನ್.ಎಂ., ನಾರಾಯಣ ಎನ್.ಎಂ. ಉಪಸ್ಥಿತರಿದ್ದರು.