Home ಧಾರ್ಮಿಕ ಸುದ್ದಿ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಬ್ರಹ್ಮಕಲಶ: ಒಡಿಯೂರು ಶ್ರೀಗಳಿಗೆ ಆಹ್ವಾನ

ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಬ್ರಹ್ಮಕಲಶ: ಒಡಿಯೂರು ಶ್ರೀಗಳಿಗೆ ಆಹ್ವಾನ

1385
0
SHARE

ಬೆಳ್ತಂಗಡಿ : ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಪದಾಧಿಕಾರಿ ಗಳು ಗುರುವಾರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಬ್ರಹ್ಮಕಲಶದ ಆಮಂ ತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಪ್ರಚಾರ ಸಮಿತಿ ಸಂಚಾಲಕ ಪ್ರಸಾದ್‌ ಶೆಟ್ಟಿ ಎಣಿಂಜೆ, ಸ್ವಯಂಸೇವಕ ಸಮಿತಿ ಸಂಚಾಲಕ ಗಣೇಶ್‌ ಲಾೖಲ, ಸಾಂಸ್ಕೃತಿಕ ಸಮಿತಿಯ ಸಹ ಸಂಚಾಲಕ ಜಗದೀಶ್‌ ಕನ್ನಾಜೆ, ಸುಧಾಕರ ಗೌಡ ಹೊಕ್ಕಿಲ, ಶರತ್‌ ಶೆಟ್ಟಿ ಬೆಳ್ತಂಗಡಿ, ಕಾರ್ತಿಕ್‌ ಮಂಚದಪಲಿಕೆ, ಪ್ರಚಾರ ಸಮಿತಿಯ ಸೃಜನ್‌ ಲಾೖಲ, ಪ್ರಥ್ವಿನ್‌, ಹರೀಶ್‌ ಪೂಪಾಡಿಕಲ್ಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here