Home ಧಾರ್ಮಿಕ ಸುದ್ದಿ ಮಾ. 15: ಮೂಲೆಮಜಲು ದೋಳ ಗರಡಿಯಲ್ಲಿ ಬ್ರಹ್ಮ ಬೈದರ್ಕಳ ನೇಮ

ಮಾ. 15: ಮೂಲೆಮಜಲು ದೋಳ ಗರಡಿಯಲ್ಲಿ ಬ್ರಹ್ಮ ಬೈದರ್ಕಳ ನೇಮ

959
0
SHARE

ಬೆಳ್ಳಾರೆ ಮಾ. 14: ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ನೇಮ ಮಾ. 15ರಂದು ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಬ್ರಹ್ಮರ ಉತ್ಸವ, ಸಂಜೆ 4 ಗಂಟೆಗೆ ಬೈದರ್ಕಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ರಾತ್ರಿ 10 ಗಂಟೆಗೆ ಬ್ರಹ್ಮ ಬೈದರ್ಕಳ ಗರಡಿ ಇಳಿಯುವುದು, ರಾತ್ರಿ 12 ಗಂಟೆಗೆ ಮಾನಿಬಾಲೆ ಗರಡಿ ಇಳಿಯುವುದು, ಮಾ. 16ರಂದು ಬೆಳಗ್ಗೆ 5 ಗಂಟೆಗೆ ಕೋಟಿ-ಚೆನ್ನಯರ ದರ್ಶನ (ಸೇಟು), ಹಾಗೂ ಗಂಧಪ್ರಸಾದ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here