Home ಧಾರ್ಮಿಕ ಸುದ್ದಿ ಬೆಟ್ಟಂಪಾಡಿ ದೇಗುಲ: ವರ್ಷಾವಧಿ ಉತ್ಸವ ಆರಂಭ

ಬೆಟ್ಟಂಪಾಡಿ ದೇಗುಲ: ವರ್ಷಾವಧಿ ಉತ್ಸವ ಆರಂಭ

1831
0
SHARE

ನಿಡಳ್ಳಿ : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇಗುಲದ ವರ್ಷಾವಧಿ ಉತ್ಸವ ನ. 22ರಂದು ಮೊದಲ್ಗೊಂಡು 25ರ ವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ನ. 22ರಂದು ಬಲಿವಾಡು ಶೇಖರಣೆ, ರಾತ್ರಿ ಮಹಾಗಣಪತಿ ಪೂಜೆ ನಡೆಯಿತು. ನ. 23ರ ಬೆಳಗ್ಗೆ ನವಕ ಕಲಶಾಭೀಷೇಕ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ದೇವರ ಬಲಿ, ಪ್ರಸಾದ ವಿತರಣೆ ಬ್ರಹ್ಮ ಸಮಾರಾಧನೆ ನಡೆದು ರಾತ್ರಿ ಶ್ರೀ ದೇವರ ಬಲಿ ಹೊರಟು ಕಟ್ಟೆ ಪೂಜೆ, ಬಿಲ್ವಗಿರಿ ಪ್ರವೇಶ, ಕೆರೆ ಉತ್ಸವ ನಡೆಯಿತು.

LEAVE A REPLY

Please enter your comment!
Please enter your name here