Home ಧಾರ್ಮಿಕ ಸುದ್ದಿ ಬೆಟ್ಟಂಪಾಡಿ: ಭೂಮಿ ಪೂಜೆ

ಬೆಟ್ಟಂಪಾಡಿ: ಭೂಮಿ ಪೂಜೆ

138
0
SHARE

ಬೆಟ್ಟಂಪಾಡಿ : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಲು ಯೋಜಿಸಲಾಗಿರುವ ಪಾಕಶಾಲೆ, ಸಭಾಮಂಟಪಕ್ಕೆ ಜ. 28ರ ಬೆಳಗ್ಗೆ ಭೂಮಿ ಪೂಜೆ ನೆರವೇರಿಸಲಾಯಿತು.

ದಿವಾಕರ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಆನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲಾಳ್‌, ಮೊಕ್ತೇಸರ ವಿನೋದ್‌ ರೈ ಗುತ್ತು, ಅಭಿವೃದ್ಧಿ ಸಮಿತಿ ಸಂಚಾಲಕ ವೇ| ಮೂ| ದಿನೇಶ್‌ ಮರತ್ತಾಯ ಗುಮ್ಮಟೆಗದ್ದೆ, ನಾರಾಯಣ ಮನೋ ಳಿತ್ತಾಯ ಕಾಜಿಮೂಲೆ, ಬಿ. ವೆಂಕಟ್ರಾವ್‌, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನ‌ಮೋಹನ್‌ ರೈ ಚೆಲ್ಯಡ್ಕ, ಅರ್ಚಕ ಶಂಭುಶರ್ಮ, ಜನಾರ್ದನ ರಾವ್‌, ಸಿಬಂದಿ ಹರಿನಾರಾಯಣ ಭಟ್, ನಾರಾಯಣ ಭಟ್ ಕೋನಡ್ಕ, ಸಮಿತಿ ಸದಸ್ಯ ಗಂಗಾಧರ ರೈ ಮದಕ, ಸೋಮಪ್ಪ ಗೌಡ ಮಿತ್ತಡ್ಕ, ಯೋಗಿಶ್‌ ಮಣಿಯಾಣಿ ತಲೆಪ್ಪಾಡಿ, ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ಮುಖ್ಯಸ್ಥ ಶಶಿಕುಮಾರ್‌ ಬೈಲಾಡಿ, ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಸೀñ ‌ರಾಮ ಗೌಡ ಮಿತ್ತಡ್ಕ, ಲಿಂಗಪ್ಪ ಆಚಾರಿ ಗುಮ್ಮಟೆಗದ್ದೆ, ಶೇಷಪ್ಪ ಗೌಡ ಅರಂತನಡ್ಕ, ಶೇಷಪ್ಪ ರೈ ಮೂರ್ಕಾಜೆ, ಉದಯ ಕುಮಾರ್‌ ಡಿ., ಪರಮೇಶ್ವರ ನಾಯ್ಕ, ಸಂಜೀವ ಗುಂಡ್ಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here