Home ಧಾರ್ಮಿಕ ಸುದ್ದಿ ಎಣ್ಣೆ, ಪಡಿಕಾಳು ವಿತರಣೆ

ಎಣ್ಣೆ, ಪಡಿಕಾಳು ವಿತರಣೆ

•ಧರ್ಮಸ್ಥಳದಲ್ಲಿ ಸಿಂಹ ಸಂಕ್ರಮಣ

156
0
SHARE

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸಿಂಹ ಸಂಕ್ರಮಣ (ಸೋಣ ಸಂಕ್ರಾಂತಿ) ನಿಮಿತ್ತ ಶನಿವಾರ ಸಂಪ್ರದಾಯದಂತೆ ತೆಂಗಿನ ಎಣ್ಣೆ ಮತ್ತು ಪಡಿಕಾಳು ವಿತರಿಸಲಾಯಿತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ವಿತರಿಸಿದರು.

ವಿತರಿಸಲಾದ ವಸ್ತುಗಳು: ತೆಂಗಿನ ಎಣ್ಣೆ-2,359 ಲೀಟರ್‌, ಕುಚ್ಚಲಕ್ಕಿ -1,989 ಕೆ.ಜಿ., ಪಡಿಕಾಳು-480 ಕೆ.ಜಿ., ಮೆಣಸು-95 ಕೆ.ಜಿ. ಹಾಗೂ ಉಪ್ಪು-320 ಕೆ.ಜಿ.

LEAVE A REPLY

Please enter your comment!
Please enter your name here