Home ಧಾರ್ಮಿಕ ಸುದ್ದಿ ಬಂಟ್ವಾಳ: ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದ ಮುಖಮಂಟಪ ಉದ್ಘಾಟನೆ

ಬಂಟ್ವಾಳ: ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದ ಮುಖಮಂಟಪ ಉದ್ಘಾಟನೆ

479
0
SHARE

ಬಂಟ್ವಾಳ: ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದ ಮುಖ ಮಂಟಪವನ್ನು ಕ್ಷೇತ್ರದ ವಾರ್ಷಿಕ ಅಗೇಲು ಸೇವೆಯ ಸಂದರ್ಭ ಮಾಜಿ ಶಾಸಕ ರುಕ್ಮಯ ಪೂಜಾರಿ ಉದ್ಘಾಟಿಸಿದರು.

ಕ್ಷೇತ್ರದ ಆಡಳಿತದಾರ ನ್ಯಾಯವಾದಿ ಶ್ರೀಧರ್‌ ಶೆಟ್ಟಿ ಪುಳಿಂಚ, ದೇವಕಿ ಸಂಜೀವ ಶೆಟ್ಟಿ, ಶ್ರೀ ರಾಧಾಕೃಷ್ಣ ಅಡ್ಯಂತಾಯ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಕಂಟಿಕ ಚಂದ್ರಶೇಖರ ನಾಯಕ್‌, ವೇಣುಗೋಪಾಲ ಶೆಟ್ಟಿ ನಾಕೂರು, ಸತೀಶ ರೈ ಹುಣಸೂರು, ನಾರಾಯಣ ಶೆಟ್ಟಿ ಕುಲ್ಯಾರು, ಸುಂದರ ಶೆಟ್ಟಿ ಗೋಳ್ತಮಜಲು, ದೇವಶ್ಯ ಗಂಗಾಧರ ಚೌಟ, ಸತೀಶ್‌ ಪೂಜಾರಿ ಚೆಂಡೆ, ದೈವಪಾತ್ರಿ ಕೇಶವ ಪೂಜಾರಿ, ದಿವಾಕರ ಶೆಟ್ಟಿ ಸುಧೆಕಾರು, ಆನಂದ ಶೆಟ್ಟಿ ಕಾಂಪ್ರಬೈಲು, ಪ್ರತಿಭಾ ಶ್ರೀಧರ ಶೆಟ್ಟಿ, ರಾಜು ಶೆಟ್ಟಿ ಖಂಡಿಗ, ವಿವೇಕಾನಂದ ಫ್ರೆಂಡ್ಸ್‌ ಕ್ಲಬ್‌ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪಟ್ಟಾಭಿರಾಮ ಸುಳ್ಯ ಇವರಿಂದ ಮಿಮಿಕ್ರಿ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here