Home ಧಾರ್ಮಿಕ ಸುದ್ದಿ ಬಜಪೆ: ಶ್ರೀ ಕ್ಷೇತ್ರ ಕಟೀಲಿಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ

ಬಜಪೆ: ಶ್ರೀ ಕ್ಷೇತ್ರ ಕಟೀಲಿಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ

1026
0
SHARE

ಬಜಪೆ : ಬಜಪೆ ವಲಯದಿಂದ ಶ್ರೀ ಕ್ಷೇತ್ರ ಕಟೀಲಿಗೆ ಹಸುರು ಹೊರೆಕಾಣಿಕೆ
ಮೆರವಣಿಗೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಚಾಲನೆ ನೀಡಿದರು.
ಸುಕೇಶ್‌ ಶೆಟ್ಟಿ ಮುಂಡಾರುಗುತ್ತು, ರಾಘವೇಂದ್ರ ಆಚಾರ್ಯ, ಡಾ| ಜಯರಾಮ
ಶೆಟ್ಟಿ, ಸೇವ್‌ಗುರು ಕಮಲಾಕ್ಷ ಕಾಮತ್‌, ಯಾದವ ಕೋಟ್ಯಾನ್‌ ಪೆರ್ಮುದೆ,
ಸುನೇತ್ರಾ ಶೆಟ್ಟಿ ಪಡ್ಡೋಡಿಗುತ್ತು, ರತ್ನಾಕರ ಶೆಟ್ಟಿ ಎಕ್ಕಾರು, ಹರಿಯಪ್ಪ ಶೆಟ್ಟಿ, ರಾಜೀವ ಆಳ್ವ, ಸುರೇಂದ್ರ ಪೆರ್ಗಡೆ, ರಿತೇಶ್‌ ಶೆಟ್ಟಿ, ಸುಕೇಶ್‌ ಮಾಣಾç, ಸುದರ್ಶನ್‌ ಕಯ್ಯ, ವರಪ್ರಸಾದ್‌ ಶೆಟ್ಟಿ, ರವಿರಾಜ್‌ ಆಚಾರ್ಯ, ನಿತಿನ್‌ ಶೆಟ್ಟಿ, ದಿನೇಶ್‌ ಶೆಟ್ಟಿ ಚಿಕ್ಕಪರಾರಿ, ಡಾ| ನರೇಶ್‌ ರಾವ್‌, ಜೈದೀಪ್‌ ರಾವ್‌, ರಘುರಾಮ್‌ ಭಟ್‌, ರಿತೇಶ್‌ ಶೆಟ್ಟಿ, ಸತೀಶ್‌ ಶೆಟ್ಟಿ ಕೊಳಂಬೆ, ನಿತ್ಯಾನಂದ ರೈ, ಶೈಲೇಶ್‌
ಚೌಟ, ಸುರೇಶ್‌ ಶೆಟ್ಟಿ, ಸುಭಾಷ್‌ ಶೆಟ್ಟಿ, ಜಯರಾಜ್‌ ಶೆಟ್ಟಿ, ಸದಾನಂದ ಆಚಾರ್ಯ, ದೇವಿಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here