Home ಧಾರ್ಮಿಕ ಸುದ್ದಿ ಬದಿನಾರು ದೈವಸ್ಥಾನ: ವ್ಯಾಘ್ರ ಚಾಮುಂಡಿ ದೈವದ ನೇಮ

ಬದಿನಾರು ದೈವಸ್ಥಾನ: ವ್ಯಾಘ್ರ ಚಾಮುಂಡಿ ದೈವದ ನೇಮ

727
0
SHARE

ಪಡುವನ್ನೂರು : ಬದಿನಾರು ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನದಲ್ಲಿ ವ್ಯಾಘ್ರ ಚಾಮುಂಡಿ (ರಾಜನ್‌ ದೈವ) ನೇಮ ನಡೆಯಿತು. ಸೋಮವಾರ ಬೆಳಗ್ಗೆ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ತರಲಾಯಿತು. ಬಳಿಕ ಮಲರಾಯ ಹಾಗೂ ವ್ಯಾಘ್ರ ಚಾಮುಂಡಿ (ರಾಜನ್‌ ದೈವ) ನೇಮ ನಡೆಯಿತು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾ ಲಯದ ಪವಿತ್ರಪಾಣಿ, ಬ್ರಹ್ಮಕಲ ಶೋತ್ಸವ ಸಮಿತಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕೇಸರ ಸಂಜೀವ ರೈ ಕೆ.ಪಿ., ಗಣೇಶ್‌ ಭಟ್‌ ಬಿರ್ಣೋಡಿ, ದಯಾ ವಿ. ರೈ ಬೆಳ್ಳಿಪಾಡಿ, ತಿಲೋತ್ತಮಾ ಎಸ್‌. ರೈ ಕೆಳಗಿನ ಮನೆ, ದಾಸಪ್ಪ ನೇ. ಮೂಡಾಯೂರು, ಸುಭಾಸ್‌ ರೈ, ಬಾಬು ರೈ ಮೂಡಾಯೂರು, ರಮೇಶ್‌ ಸಾಂತ್ಯ, ಜಯಪ್ರಕಾಶ್‌ ರೈ ನೂಜಿಬೈಲು, ಗಂಗಾಧರ ರೈ ಎನ್‌.ಜಿ., ಶ್ರೀನಿವಾಸ ಭಟ್‌ ಚಂದುಕೂಡ್ಲ, ಅರುಣಾ ರವಿರಾಜ ಶೆಟ್ಟಿ, ಬಾಲಕೃಷ್ಣ ರೈ ಕುದಾRಡಿ, ಜಯಂತ ರೈ ಕುದಾRಡಿ, ಕೃಷ್ಣ ರೈ ಕುದಾRಡಿ, ಅನಂತ್‌ ರೈ ಮೂಡಾಯೂರು, ಜನಾರ್ದನ ಪದಡ್ಕ, ಶಿವರಾಮ ರೈ ಎಂ., ಪುರಂದರ ರೈ ಕುದಾRಡಿ, ಲಕ್ಷ್ಮೀನಾರಾಯಣ ರಾವ್‌ ಪಡುಮಲೆ, ರಾಮಣ್ಣ ಗೌಡ ಬಸವನ ಹಿತ್ತಿಲು, ರಾಮಣ್ಣ ಗೌಡ ಕರ್ಪುಡಿಕಾನ, ಸಂತೋಷ ಆಳ್ವ, ಬಾಲಕೃಷ್ಣ ರೈ ಏರಾಜೆ, ನಾರಾಯಣ ರೈ ಕುದಾRಡಿ, ಭಾಸ್ಕರ ಗೌಡ ದೊಡ್ಡಮನೆ, ಚಂದ್ರಶೇಖರ ಆಳ್ವ ಗಿರಿಮನೆ, ಜಯರಾಜ್‌ ಶೆಟ್ಟಿ ಅಣಿಲೆ, ಗುರುಪ್ರಸಾದ್‌ ರೈ ಕುದಾRಡಿ, ಬಾಲು¤ ಡಿ’ಸೋಜಾ, ವಿಜಯಲಕ್ಷ್ಮೀ ಮೇಗಿನಮನೆ, ಗಣೇಶ್‌ ಭಟ್‌ ಈಶಮೂಲೆ, ಪ್ರಶಾಂತ ಭಟ್‌ ಚಂದುಕೂಡ್ಲ, ದೇವಿಪ್ರಸಾದ್‌ ಕೆ.ಸಿ., ರಾಜೇಶ್‌ ರೈ ಮೇಗಿನಮನೆ, ವಿಶ್ವನಾಥ ಪೂಜಾರಿ, ಸದಸ್ಯರು ಹಾಗೂ ಊರ ಭಕ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here