SHARE

ಕುಂದಾಪುರ ಚಿಕ್ಕಮನಸಾಲು ರಸ್ತೆಯ ಪಂಚಗಂಗಾವಳಿ ನದಿ ತೀರದಲ್ಲಿನ ಶ್ರೀ ಚಿಕ್ಕಮ್ಮ ದೇವಿ ಮತ್ತು ಸಪರಿವಾರ ದೇವರುಗಳ ನೂತನ ಶಿಲಾಮಯ ದೇಗುಲ ಸಮರ್ಪಣೆಯ ಪುರ ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಾಗಾ ಸಾಧುಗಳು ಭಾಗವಹಿಸಿರುವುದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here