Home ಧಾರ್ಮಿಕ ಸುದ್ದಿ ಎ. 16: ಕಡಿಯಾಳಿ ಮಹಾರಥೋತ್ಸವ

ಎ. 16: ಕಡಿಯಾಳಿ ಮಹಾರಥೋತ್ಸವ

3246
0
SHARE

ಉಡುಪಿ : ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುದಲ್ಲಿ  ಎ. 16ರಂದು ರಾತ್ರಿ ಮಹಾರಥೋತ್ಸವ ಜರಗಲಿದೆ. ಎ. 14ರಂದು ಬಡಗು ಸವಾರಿ, ಬಲಿ, ವಾಹನೋತ್ಸವ, ರಂಗಪೂಜೆ, ದೀಪಾರಾಧನೆ, ಎ. 15ರಂದು ಯುಗಾದಿ ಉತ್ಸವ, ಮೂಡು ಸವಾರಿ, ಎ. 16ರ ಬೆಳಗ್ಗೆ ಶಿಖರ ಪೂಜೆ, ವಾರ್ಷಿಕ ಬ್ರಹ್ಮಕಲಶ, ಪ್ರಧಾನ ಹೋಮ, 108 ಕಲಶಾಭಿಷೇಕ, ರಥಾರೋಹಣ, ಬ್ರಾಹ್ಮಣ ಸುವಾಸಿನಿ ಆರಾಧನೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಮಹಾರಥೋತ್ಸವ, ಭೂತಬಲಿ, ಎ. 17ರ ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ, ಸಂಜೆ ಅವಭೃತ ಸ್ನಾನ, ಯಾಗ ಪೂರ್ಣಾಹುತಿ, ಧ್ವಜಾವರೋಹಣ, ಎ. 18ರಂದು ಸಂಪ್ರೋಕ್ಷಣೆ, ರಾತ್ರಿ ದೇವಿಯ ಗಣಗಳ ಆರಾಧನೆ, ಎ. 19ರ ಸಂಜೆ ಸಗ್ರಿ ಗುಡ್ಡೆಯಲ್ಲಿರುವ ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ಬೊಬ್ಬರ್ಯ, ನಂದಿಕೋಣ, ಕ್ಷೇತ್ರಪಾಲ ಗಣಗಳ ನೇಮ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ ಹೆಬ್ಟಾರ್‌, ಇಒ ವೆಂಕಟರಮಣಯ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here