Home ಧಾರ್ಮಿಕ ಸುದ್ದಿ ಆಲೆಟ್ಟಿ ದೇಗುಲ: ಉಗ್ರಾಣ ಮುಹೂರ್ತ

ಆಲೆಟ್ಟಿ ದೇಗುಲ: ಉಗ್ರಾಣ ಮುಹೂರ್ತ

160
0
SHARE

ಆಲೆಟ್ಟಿ : ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಕಾಲಾವಧಿ ಜಾತ್ರೆ ಪ್ರಯುಕ್ತ ಗುರುವಾರ ಉಗ್ರಾಣ ಮುಹೂರ್ತ ನಡೆಯಿತು. ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಶ್ರೀ ದೇವರಿಗೆ ಪೂಜೆ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಉಗ್ರಾಣ ತುಂಬಿಸಲಾಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಸಿ. ಪ್ರಸನ್ನ ಬಡ್ಡಡ್ಕ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಭಜನ ಸಂಘದ ಅಧ್ಯಕ್ಷ ಅಚ್ಯುತ
ಮಣಿಯಾಣಿ ಆಲೆಟ್ಟಿ, ಗೌರವ ಸಲಹೆಗಾರ ಸುಧಾಮ ಆಲೆಟ್ಟಿ, ಕಾರ್ಯದರ್ಶಿ ಶಿವಪ್ರಸಾದ್‌ ಹಾಗೂ ಸಮಿತಿ ಸದಸ್ಯರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here