Home ಧಾರ್ಮಿಕ ಸುದ್ದಿ ಆಲೆಟ್ಟಿ ಜಾತ್ರೆ: ದೊಡ್ಡ ದರ್ಶನ ಬಲಿ

ಆಲೆಟ್ಟಿ ಜಾತ್ರೆ: ದೊಡ್ಡ ದರ್ಶನ ಬಲಿ

286
0
SHARE

ಸುಳ್ಯ : ಆಲೆಟ್ಟಿ ಶ್ರೀಸದಾಶಿವ ದೇವಸ್ಥಾನದ ಜಾತ್ರೆಯಲ್ಲಿ ರವಿವಾರ ಬೆಳಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಬೆಡಿ ಸೇವೆ ಜರಗಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್‌.ಎ. ರಾಮಚಂದ್ರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಸಿ. ಪ್ರಸನ್ನ ಬಡ್ಡಡ್ಕ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಮತ್ತು ಸದಸ್ಯರು ಭಾಗವಹಿಸಿ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಜಾತ್ರೆಯಲ್ಲಿ ಇಂದು ಫೆ. 18ರಂದು ಕವಾಟೋದ್ಘಾಟನೆ, ಅವಭೃಥ ಸ್ನಾನ, ಸಣ್ಣ ದರ್ಶನ ಬಲಿ, ಬಟ್ಟಲು ಕಾಣಿಕೆ ಧ್ವಜಾವರೋಹಣ ನಡೆಯಲಿದೆ.

LEAVE A REPLY

Please enter your comment!
Please enter your name here